ಭಾರತೀಯ ಬಳಸಿದ ಕಾರು ಮಾರುಕಟ್ಟೆಯು 11% ಸಿಎಜಿಆರ್ ಮತ್ತು ಬಳಸಿದ ಕಾರು ಹಣಕಾಸು ಮಾರುಕಟ್ಟೆಯಲ್ಲಿ 8% ಸಿಎಜಿಆರ್ ನಲ್ಲಿ ಬೆಳೆಯುವ ನಿರೀಕ್ಷೆಯಿದೆ. ಭವಿಷ್ಯದ ಕಾರು ಮಾಲೀಕರು ತಮ್ಮ ಕನಸುಗಳನ್ನು ನನಸಾಗಿಸಲು ಹೆಚ್ಚುವರಿ ಮೈಲಿ ಹೋಗಲು ಸಿದ್ಧರಿದ್ದಾರೆ ಮತ್ತು ಬ್ಯಾಂಕ್ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್ಬಿಎಫ್ಸಿ ಗಳು) ಸಹಾಯ ಮಾಡಲು ಮುಂದಾಗುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.
ಬಳಸಿದ ಕಾರ್ ಲೋನ್ ಈ ಕೆಳಗಿನ ಪ್ರಯೋಜನಗಳೊಂದಿಗೆ ನಿರೀಕ್ಷಿತ ಖರೀದಿದಾರರನ್ನು ಪ್ರಸ್ತುತಪಡಿಸುತ್ತದೆ:
- ಹೊಸ ಕಾರಿನ ಸಾಲದ ಮೊತ್ತಕ್ಕೆ ಹೋಲಿಸಿದರೆ ಸಾಲದ ಮೊತ್ತವು ಕಡಿಮೆಯಾಗಿರುತ್ತದೆ. ಆದ್ದರಿಂದ, ಬಳಸಿದ ಕಾರ್ ಲೋನ್ ಕ್ಯಾಲ್ಕುಲೇಟರ್, ಕಡಿಮೆ ಮಾಸಿಕ ಇಎಂಐ ಅನ್ನು ಪಟ್ಟಿ ಮಾಡುತ್ತದೆ.
- ಬಳಸಿದ ಕಾರ್ ಲೋನಿಗೆ ಅಪ್ಲಿಕೇಶನ್ ಪ್ರಕ್ರಿಯೆಯು ಸರಳವಾಗಿದೆ ಮತ್ತು ಕನಿಷ್ಠ ಡಾಕ್ಯುಮೆಂಟ್ಗಳ ಅಗತ್ಯವಿದೆ.
- ಕೆಲವು ಬ್ಯಾಂಕುಗಳು ಅಥವಾ ಎನ್ಬಿಎಫ್ಸಿ ಗಳೊಂದಿಗೆ 100% ಬಳಸಿದ ಕಾರು ಫೈನಾನ್ಸ್ ಲಭ್ಯವಿರಬಹುದು.
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನಿಗೆ ಅಗತ್ಯವಿರುವ ಅರ್ಹತಾ ಮಾನದಂಡಗಳು ಮತ್ತು ಡಾಕ್ಯುಮೆಂಟ್ಗಳು
ಸಾಮಾನ್ಯವಾಗಿ, ಯಾರಾದರೂ ಬಳಸಿದ ಕಾರ್ ಲೋನಿಗೆ ಅಪ್ಲೈ ಮಾಡಬಹುದು. ಆದಾಗ್ಯೂ, ವೇತನ ಪಡೆಯುವ ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳಾಗಿರುವ ವ್ಯಕ್ತಿಗಳು, ಮಾಲೀಕತ್ವ ಮತ್ತು/ಅಥವಾ ಪಾಲುದಾರಿಕೆ ಸಂಸ್ಥೆಯಲ್ಲಿರುವವರು ಅಥವಾ ಖಾಸಗಿ ಅಥವಾ ಸಾರ್ವಜನಿಕ ಲಿಮಿಟೆಡ್ ಕಂಪನಿಗಳಲ್ಲಿರುವವರು ಪೂರೈಸಬೇಕಾದ ಕೆಲವು ಅವಶ್ಯಕತೆಗಳಿವೆ.
ವೇತನದಾರ
- ವಯಸ್ಸು, ವಿಳಾಸ, ಐಡಿ ಮತ್ತು ಸಹಿ ಪುರಾವೆ
- ಆದಾಯ ಡಾಕ್ಯುಮೆಂಟ್ (ಸಂಬಳದ ಸ್ಲಿಪ್/ಆದಾಯದ ಲೆಕ್ಕಾಚಾರದೊಂದಿಗೆ ಫಾರ್ಮ್ 16/ಐಟಿಆರ್)
- ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ಬುಕ್ ಪ್ರತಿ
- ವಾಹನದ ಆರ್ಸಿ ಬುಕ್ ಮತ್ತು ಇನ್ಶೂರೆನ್ಸ್ ಪ್ರಮಾಣಪತ್ರದ ಫೋಟೋಕಾಪಿ
- PAN ಕಾರ್ಡ್
ಸ್ವಯಂ ಉದ್ಯೋಗಿ
- ಜಿಎಸ್ಟಿ ಪ್ರಮಾಣಪತ್ರ
- ಶಾಪ್ ಆ್ಯಕ್ಟ್ ಅಥವಾ ವಯಸ್ಸಿನ ಮಿತಿಯೊಳಗೆ ಬಿಸಿನೆಸ್ ಪ್ರೂಫ್
- ವಿಳಾಸ ಮತ್ತು ಐಡಿ ಪುರಾವೆ
- ಅಸ್ತಿತ್ವದಲ್ಲಿರುವ ಅಥವಾ ಪೂರ್ಣಗೊಳಿಸಿದ ಸಾಲದ ಮರುಪಾವತಿ ಟ್ರ್ಯಾಕ್
- ಟಿಡಿಎಸ್ ಪ್ರಮಾಣಪತ್ರ
- PAN ಕಾರ್ಡ್
ಮಾಲೀಕತ್ವ ಮತ್ತು/ಅಥವಾ ಪಾಲುದಾರಿಕೆ ಸಂಸ್ಥೆ
- ಆದಾಯ ಡಾಕ್ಯುಮೆಂಟ್ (ಸಂಬಳದ ಸ್ಲಿಪ್/ಆದಾಯದ ಲೆಕ್ಕಾಚಾರದೊಂದಿಗೆ ಫಾರ್ಮ್ 16/ಐಟಿಆರ್)
- ವಾಹನದ ಆರ್ಸಿ ಬುಕ್ ಮತ್ತು ಇನ್ಶೂರೆನ್ಸ್ ಪ್ರಮಾಣಪತ್ರದ ಫೋಟೋಕಾಪಿ
- ಪಾಲುದಾರಿಕೆ ಸಂಸ್ಥೆಗಾಗಿ ಘೋಷಣೆಯೊಂದಿಗೆ ಪಾಲುದಾರಿಕೆ ಪತ್ರ
- ವಯಸ್ಸು, ವಿಳಾಸ, ಐಡಿ ಮತ್ತು ಸಹಿ ಪುರಾವೆ
- ಅಸ್ತಿತ್ವದಲ್ಲಿರುವ ಅಥವಾ ಪೂರ್ಣಗೊಳಿಸಿದ ಸಾಲದ ಮರುಪಾವತಿ ಟ್ರ್ಯಾಕ್
- ಶಾಪ್ ಕಾಯ್ದೆ ಅಥವಾ ಬಿಸಿನೆಸ್ ಪುರಾವೆ
- ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ಬುಕ್ ಪ್ರತಿ
- PAN ಕಾರ್ಡ್
- ಟಿಡಿಎಸ್ ಪ್ರಮಾಣಪತ್ರ
- ಜಿಎಸ್ಟಿ ಪ್ರಮಾಣಪತ್ರ
ಖಾಸಗಿ ಅಥವಾ ಸಾರ್ವಜನಿಕ ಲಿಮಿಟೆಡ್ ಕಂಪನಿಗಳು
- ವಯಸ್ಸು, ವಿಳಾಸ, ಐಡಿ ಮತ್ತು ಸಹಿ ಪುರಾವೆ
- ಆದಾಯ ಡಾಕ್ಯುಮೆಂಟ್ (ಸಂಬಳದ ಸ್ಲಿಪ್/ಆದಾಯದ ಲೆಕ್ಕಾಚಾರದೊಂದಿಗೆ ಫಾರ್ಮ್ 16/ಐಟಿಆರ್)
- ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ಬುಕ್ ಪ್ರತಿ
- ಖಾಸಗಿ/ಸಾರ್ವಜನಿಕ ಲಿಮಿಟೆಡ್ಗಾಗಿ ಮಂಡಳಿಯ ನಿರ್ಣಯದೊಂದಿಗೆ ಎಂಒಎ/ಎಒಎ. ಸಂಸ್ಥೆ
- PAN ಕಾರ್ಡ್
ಸಾಲದ ಮೇಲೆ ಬಳಸಿದ ಕಾರನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು
- ಕಾರನ್ನು ಪರಿಶೀಲಿಸಿ
ನೀವು ಖರೀದಿಸಲು ಬಯಸುವ ಕಾರು ಉತ್ತಮ ಸ್ಥಿತಿಯಲ್ಲಿದೆ ಮತ್ತು ಮಾರಾಟಗಾರರು- ರಿಜಿಸ್ಟ್ರೇಶನ್ ಮತ್ತು ಇನ್ಶೂರೆನ್ಸ್ - ಮತ್ತು ಸರಿಯಾದ ವಾಹನ ಇತಿಹಾಸದೊಂದಿಗೆ ಎಲ್ಲಾ ಪೇಪರ್ಗಳನ್ನು ಒದಗಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಟಿವಿಎಸ್ ಕ್ರೆಡಿಟ್ 12 ವರ್ಷದವರೆಗಿನ ಕಾರುಗಳ ಮೇಲೆ ಸಾಲಗಳನ್ನು ಆಫರ್ ಮಾಡುತ್ತದೆ.
- ಬಳಸಿದ ಕಾರು ಫೈನಾನ್ಸ್ ಸಂಶೋಧನೆ
ಸಾಲ ತೆಗೆದುಕೊಳ್ಳುವ ಮೊದಲು, ಸಾಲದಾತರು ಮತ್ತು ಅವರ ಬಳಸಿದ ಕಾರ್ ಲೋನ್ ಬಡ್ಡಿ ದರಗಳನ್ನು ಸಂಶೋಧಿಸಿ. ಟಿವಿಎಸ್ ಕ್ರೆಡಿಟ್ ಆಸ್ತಿ ಮೌಲ್ಯದ 95% ವರೆಗೆ ಬಳಸಿದ ಕಾರ್ ಲೋನ್ಗಳನ್ನು ಒದಗಿಸುತ್ತದೆ.
- ನಿಯಮ ಮತ್ತು ಷರತ್ತುಗಳನ್ನು ಓದಿ’
ಬಳಸಿದ ಕಾರು ಫೈನಾನ್ಸ್ ಮೇಲಿನ ನಿಯಮ ಮತ್ತು ಷರತ್ತುಗಳು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತವೆ. ಅಪ್ಲಿಕೇಶನ್ ಸಹಿ ಮಾಡುವ ಮೊದಲು ಮರುಪಾವತಿ ನಿಯಮಗಳು ಮತ್ತು ಇತರ ಫೈನ್ ಪ್ರಿಂಟ್ ಅನ್ನು ಸಂಪೂರ್ಣವಾಗಿ ಓದಲು ಸಲಹೆ ನೀಡಲಾಗುತ್ತದೆ.
ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ನೀವು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಟಿವಿಎಸ್ ಕ್ರೆಡಿಟ್ಗೆ ಭೇಟಿ ನೀಡಬಹುದು. ಬಳಸಿದ ಕಾರ್ ಲೋನ್ ಅರ್ಹತೆ ಪಡೆಯಲು ಮತ್ತು ಲೋನ್ ಪಡೆಯಲು ನೀವು ಫಾರ್ಮ್ನೊಂದಿಗೆ, ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಸಲ್ಲಿಸಬೇಕು.