ಸಹಿ ಮಾಡಿದ ನಂತರ ನಾನು ಪರ್ಸನಲ್ ಲೋನ್ ಅನ್ನು ರದ್ದು ಮಾಡಬಹುದೇ?
ಟಿವಿಎಸ್ ಕ್ರೆಡಿಟ್
11 ಆಗಸ್ಟ್, 2023
ಇಲ್ಲ, ಗ್ರಾಹಕರು ಡಿಜಿಟಲ್ ಸಹಿಯನ್ನು ಪೂರ್ಣಗೊಳಿಸಿದ ನಂತರ ರದ್ದತಿ ಸಾಧ್ಯವಿಲ್ಲ, ಏಕೆಂದರೆ ಸಹಿಯು ಒಪ್ಪಿತ ಮೊತ್ತದ ಆನ್ಲೈನ್ ಪರ್ಸನಲ್ ಲೋನ್ ವಿತರಣೆಯನ್ನು ಸೂಚಿಸುತ್ತದೆ. ನಿಮ್ಮ ಅರ್ಹತೆ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಸಾಲಕ್ಕೆ ಅಪ್ಲೈ ಮಾಡಿ.