ನೀವು ನಾಲ್ಕು ವಿವಿಧ ವಿಧಾನಗಳ ಮೂಲಕ ನಿಮ್ಮ ಲೋನ್ ಸ್ಟೇಟ್ಮೆಂಟನ್ನು ಡೌನ್ಲೋಡ್ ಮಾಡಬಹುದು: ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್, ಟಿವಿಎಸ್ ಕ್ರೆಡಿಟ್ ವೆಬ್ಸೈಟ್, ನಮ್ಮ ವೆಬ್ಸೈಟ್ ಚಾಟ್ಬಾಟ್ ಟಿಯಾ ಮತ್ತು ನಮ್ಮ ಅಧಿಕೃತ ವಾಟ್ಸಾಪ್ ಅಕೌಂಟ್: +91 638-517-2692. ನಿಮಗೆ ಅತ್ಯಂತ ಅನುಕೂಲಕರವಾದ ಒಂದನ್ನು ನೀವು ಆಯ್ಕೆ ಮಾಡಬಹುದು. ಟಿವಿಎಸ್ ಕ್ರೆಡಿಟ್ ಲೋನ್ ಸ್ಟೇಟ್ಮೆಂಟ್ ಡೌನ್ಲೋಡ್ ಮಾಡುವ ಹಂತಗಳನ್ನು ನೋಡಿ