ಈ ಕೆಳಗೆ ನಮೂದಿಸಿದ ಚಾನಲ್ಗಳ ಮೂಲಕ ಯಾವುದೇ ವಿಚಾರಣೆಗಾಗಿ ನೀವು ಆರ್ಬಿಎಲ್ ಬ್ಯಾಂಕನ್ನು ಸಂಪರ್ಕಿಸಬಹುದು:
- 022 62327777 ರಲ್ಲಿ ನಮಗೆ ಕರೆ ಮಾಡಿ
- ಚಾಟ್ಬಾಟ್ | ಆರ್ಬಿಎಲ್ ಬ್ಯಾಂಕ್ ನಲ್ಲಿ ನಮ್ಮೊಂದಿಗೆ ಚಾಟ್ ಮಾಡಿ
- ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 8433598888 ನಲ್ಲಿ ವಾಟ್ಸಾಪ್ಗೆ ‘Hi RBL’ ಎಂದು ಕಳುಹಿಸಿ
- cardservices@rblbank.com ಗೆ ನಮಗೆ ಇಮೇಲ್ ಮಾಡಿ
- ಹತ್ತಿರದ ಶಾಖೆಗೆ ಭೇಟಿ ನೀಡಿ: rblbank.com/locate-us