ನಿಮ್ಮ ಇ-ಮ್ಯಾಂಡೇಟ್ ಅನ್ನು ಆನ್ಲೈನಿನಲ್ಲಿ ನಿಲ್ಲಿಸಲು ನಿಮಗೆ ಸಹಾಯ ಮಾಡುವ ಹಂತಗಳು ಈ ಕೆಳಗಿನಂತಿವೆ:
- www.tvscredit.com ಗೆ ಭೇಟಿ ನೀಡಿ ಮತ್ತು ಗ್ರಾಹಕರ ಲಾಗಿನ್ಗಾಗಿ ನೀವು ಆಯ್ಕೆಯನ್ನು ಕಂಡುಕೊಳ್ಳುವ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್ ನಮೂದಿಸುವ ಮೂಲಕ ಗ್ರಾಹಕ ಪೋರ್ಟಲ್ಗೆ ಲಾಗಿನ್ ಮಾಡಿ ಮತ್ತು ನಂತರ ನಿಮ್ಮ ಮೊಬೈಲ್ ನಂಬರಿನಲ್ಲಿ ನೀವು ಪಡೆಯುವ ಒಟಿಪಿಯನ್ನು ನಮೂದಿಸಿ
- ವಿಚಾರಣೆ ಸಲ್ಲಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಲೋನ್ ಅಗ್ರೀಮೆಂಟ್ ನಂಬರ್ ನಮೂದಿಸಿ
- ಕೆಟಗರಿ ಡ್ರಾಪ್ಡೌನ್ ಮೆನುವಿನಲ್ಲಿ, ಸಸ್ಪೆಂಡ್ ಮ್ಯಾಂಡೇಟ್ ಆಯ್ಕೆಮಾಡಿ
- ಪ್ರಶ್ನೆಯ ಗ್ರಿಡ್ನಲ್ಲಿ ನೀವು ನಿಮ್ಮ ಕೋರಿಕೆಯನ್ನು ಟೈಪ್ ಮಾಡಬಹುದು. ಲಭ್ಯವಿದ್ದರೆ, ವಿವರಗಳನ್ನು ಫೋಟೋ ರೂಪದಲ್ಲಿ ಅಪ್ಲೋಡ್ ಮಾಡಿ
- ಕೋರಿಕೆಯನ್ನು ಪೂರ್ಣಗೊಳಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ನೀವು ಅದಕ್ಕಾಗಿ ಟಿಕೆಟ್ ನಂಬರ್ ರೂಪದಲ್ಲಿ ಸ್ವೀಕೃತಿಯನ್ನು ಪಡೆಯುತ್ತೀರಿ, ಇದರ ನಂತರ ಟಿವಿಎಸ್ ಕ್ರೆಡಿಟ್ ತಂಡವು ಪೂರ್ಣಗೊಳಿಸಿದ ನಂತರ ದೃಢೀಕರಣವನ್ನು ಒದಗಿಸುತ್ತದೆ.