ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಲು ಖರೀದಿಗಳಿಗಾಗಿ ನಿಮ್ಮ ಟಿವಿಎಸ್ ಕ್ರೆಡಿಟ್ ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ. ಕಾರ್ಡ್ ಹೋಲ್ಡರ್ಗಳನ್ನು ರಿವಾರ್ಡ್ ಪ್ರೋಗ್ರಾಮಿನಲ್ಲಿ ಆಟೋಮ್ಯಾಟಿಕ್ ಆಗಿ ನೋಂದಾಯಿಸಲಾಗುತ್ತದೆ ಮತ್ತು ಅವರ ಆಯ್ಕೆಯ ಉಡುಗೊರೆಗಳು ಅಥವಾ ವೌಚರ್ಗಳಿಗೆ ಪಾಯಿಂಟ್ಗಳನ್ನು ರಿಡೀಮ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ, ಟಿವಿಎಸ್ ಕ್ರೆಡಿಟ್ ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳು ಮತ್ತು ಟಿವಿಎಸ್ ಕ್ರೆಡಿಟ್ ಆರ್ಬಿಎಲ್ ಬ್ಯಾಂಕ್ ಗೋಲ್ಡ್ ಕ್ರೆಡಿಟ್ ಕಾರ್ಡ್ ಪ್ರಾಡಕ್ಟ್ ನಿಯಮ ಮತ್ತು ಷರತ್ತುಗಳನ್ನು ನೋಡಿ.