ನಿಮ್ಮ ಡೆಬಿಟ್ ಕಾರ್ಡ್ ಬಳಸಿಕೊಂಡು ಇ-ಮ್ಯಾಂಡೇಟ್ಗೆ ನೋಂದಣಿ ಮಾಡಲು ದಯವಿಟ್ಟು ಈ ಕೆಳಗಿನ ಹಂತಗಳನ್ನು ನೋಡಿ –
- ಸಾಲದ ಮಂಜೂರಾತಿಯ ನಂತರ, ಎಸ್ಎಂಎಸ್ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ಪಡೆದ ನೋಂದಣಿ ಲಿಂಕ್ ಮೇಲೆ ಅಕ್ಸೆಸ್ ಮಾಡಿ/ಕ್ಲಿಕ್ ಮಾಡಿ
- ವಿವರಗಳನ್ನು ರಿವ್ಯೂ ಮಾಡಿ ಮತ್ತು ನಿಮ್ಮ ಬ್ಯಾಂಕ್ ವಿವರಗಳ ವಿಭಾಗದ ಅಡಿಯಲ್ಲಿ, ಪಾವತಿ ಚಾನೆಲ್ ಅನ್ನು ಡೆಬಿಟ್ ಕಾರ್ಡ್ ಆಗಿ ಆಯ್ಕೆಮಾಡಿ
- ಒಮ್ಮೆ ನೀವು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ ಮತ್ತು ಮುಂದುವರೆಯಲು, ನಿಮ್ಮನ್ನು ಡೆಬಿಟ್ ಕಾರ್ಡ್ ದೃಢೀಕರಣ ಪುಟಕ್ಕೆ ಕಳುಹಿಸಲಾಗುತ್ತದೆ
- ನಮೂದಿಸಿದ ವಿವರಗಳನ್ನು ರಿವ್ಯೂ ಮಾಡಿ ಮತ್ತು ಕಾರ್ಡ್ ನಂಬರ್, ತಿಂಗಳು/ಗಡುವು ಮುಗಿಯುವ ವರ್ಷ ಮತ್ತು ಸಿವಿವಿ ಯಂತಹ ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸುವ ಮೂಲಕ ಪ್ರಮಾಣೀಕರಿಸಿ ಮತ್ತು ಸಲ್ಲಿಸಿ.
- ಒಮ್ಮೆ ನೀವು ದೃಢೀಕರಣವನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ, ಕ್ಲಿಕ್ ಮಾಡಿ ಇಲ್ಲಿ ವಿಡಿಯೋ ನೋಡಲು, ಹಂತವಾರು ಪ್ರಕ್ರಿಯೆಯನ್ನು ಸೂಚಿಸುತ್ತದೆ.