ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಅಥವಾ ಮರ್ಚೆಂಟ್ ಸ್ಟೋರ್ಗಳ ಮೂಲಕ ಸಲ್ಲಿಸಿದ ಸಾಲದ ಕೋರಿಕೆಯ ಆಧಾರದ ಮೇಲೆ ಎಲ್ಲಾ ಟ್ರಾನ್ಸಾಕ್ಷನ್ಗಳನ್ನು ಸಾಲವಾಗಿ ಪರಿವರ್ತಿಸಲಾಗುತ್ತದೆ. 3%* ವರೆಗಿನ ಮಾಸಿಕ ಬಡ್ಡಿ ದರ ಅನ್ವಯವಾಗುತ್ತದೆ. ಮರುಪಾವತಿ ಅವಧಿಯ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು ಈ ಕೆಳಗಿನ ಗ್ರಿಡ್ ಅನ್ನು ನೋಡಿ.
ಮೊತ್ತ ( ₹ ) | 3 ತಿಂಗಳುಗಳು | 6 ತಿಂಗಳುಗಳು | 9 ತಿಂಗಳುಗಳು | 12 ತಿಂಗಳುಗಳು | 15 ತಿಂಗಳುಗಳು | 18 ತಿಂಗಳುಗಳು | 24 ತಿಂಗಳುಗಳು |
---|---|---|---|---|---|---|---|
3000 ರಿಂದ 5,000 | |||||||
5,001 ದಿಂದ 10,000 | |||||||
10,001 ದಿಂದ 20,000 | |||||||
20,001 ದಿಂದ 30,000 | |||||||
30,001 ದಿಂದ 40,000 | |||||||
40,001 ದಿಂದ 50,000 |