ನಿಮ್ಮ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:
- ಸಾಲದ ಮೊತ್ತ
- ಬಡ್ಡಿ ದರ
- ಮರುಪಾವತಿಯ ಅವಧಿ
ಟಿವಿಎಸ ಕ್ರೆಡಿಟ್ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಹಂತಗಳು
ಕೇವಲ 4 ಹಂತಗಳಲ್ಲಿ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ:
- ಬೈಕ್ ವೇರಿಯಂಟ್ ಮತ್ತು ರಾಜ್ಯವನ್ನು ಆಯ್ಕೆಮಾಡಿ: ವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕನ್ನು ನೋಂದಾಯಿಸುವ ರಾಜ್ಯವನ್ನು ಆಯ್ಕೆಮಾಡಿ.
- ವಿವರಗಳನ್ನು ನಮೂದಿಸಿ: ಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.
- ಫಲಿತಾಂಶಗಳನ್ನು ನೋಡಿ: ಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.
ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್
- ಉತ್ತಮ ಹಣಕಾಸಿನ ಯೋಜನೆ: ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ.
- ಕೈಗೆಟುಕುವಿಕೆ ಪರಿಶೀಲನೆ: ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.
- ತ್ವರಿತ ಲೆಕ್ಕಾಚಾರ: ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.
- ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ: ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಸುಲಭ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.
ಇದರ ಮೇಲೆ ಪರಿಣಾಮ ಬೀರುವ ಅಂಶಗಳು" ಟೂ ವೀಲರ್ ಲೋನ್ ಇಎಂಐ
- ಸಾಲದ ಮೊತ್ತ: ಕಡಿಮೆ ಅಸಲು ಮೊತ್ತವು ಕಡಿಮೆ ಇಎಂಐ ಗೆ ಕಾರಣವಾಗುತ್ತದೆ.
- ಬಡ್ಡಿ ದರ: ಹೆಚ್ಚಿನ ಬಡ್ಡಿ ದರವು ಇಎಂಐ ಅನ್ನು ಹೆಚ್ಚಿಸುತ್ತದೆ.
- ಸಾಲದ ಅವಧಿ: ಅವಧಿ ದೀರ್ಘವಾದಂತೆ ಇಎಂಐ ಕಡಿಮೆ ಆಗಿರುತ್ತದೆ.
ಬೈಕ್ ಲೋನ್ ಇಎಂಐ ಕಡಿಮೆ ಮಾಡಲು ಸಲಹೆಗಳು
- ಹೆಚ್ಚಿನ ಡೌನ್ ಪೇಮೆಂಟ್ ಮಾಡಿ – ಹೆಚ್ಚಿನ ಡೌನ್ ಪೇಮೆಂಟ್ ನಿಮ್ಮ ಮಾಸಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ಸಾಧ್ಯವಾದರೆ, ಹೆಚ್ಚಿನ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಲು ಪ್ರಯತ್ನಿಸಿ.
- ದೀರ್ಘ ಮರುಪಾವತಿ ಅವಧಿಯನ್ನು ಆಯ್ಕೆಮಾಡಿ – ದೀರ್ಘಾವಧಿಯ ಮರುಪಾವತಿಯನ್ನು ಆಯ್ಕೆ ಮಾಡುವುದು ನಿಮ್ಮ ಇಎಂಐ ಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಅವಧಿ ದೀರ್ಘವಾಗಿದ್ದರೆ, ಇಎಂಐ ಕಡಿಮೆಯಾಗಿರುತ್ತದೆ.
- ಬಡ್ಡಿ ದರಗಳನ್ನು ಹೋಲಿಕೆ ಮಾಡಿ – ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್, ವಿವಿಧ ಸಾಲದಾತರು ನೀಡುವ ಬಡ್ಡಿ ದರಗಳನ್ನು ಹೋಲಿಕೆ ಮಾಡಿ ಮತ್ತು ಕೈಗೆಟಕುವ ಇಎಂಐ ಸೆಟ್ ಮಾಡಲು ಅತ್ಯಂತ ಸೂಕ್ತವಾದದ್ದನ್ನು ಆಯ್ಕೆ ಮಾಡಿ.