ಹೌದು, ಸದ್ಯಕ್ಕೆ ದೈನಂದಿನ ಮತ್ತು ಟ್ರಾನ್ಸಾಕ್ಷನ್ ಮಿತಿಯ ಪ್ರಕಾರ ₹ 1 ಲಕ್ಷ. ಒಂದು ದಿನಕ್ಕೆ ಒಟ್ಟು 20 ಟ್ರಾನ್ಸಾಕ್ಷನ್ಗಳ ಸಂಖ್ಯೆಯ ಮಿತಿ ಕೂಡ ಇದೆ. ಶಿಕ್ಷಣದಂತಹ ನಿರ್ದಿಷ್ಟ ಮರ್ಚೆಂಟ್ ವರ್ಗಗಳಿಗೆ ಮಿತಿಯನ್ನು ₹ 5 ಲಕ್ಷಗಳಿಗೆ ಸಡಿಲಗೊಳಿಸಲಾಗುತ್ತದೆ.
ಗಮನಿಸಿ - ನಮೂದಿಸಿದ ಮಿತಿಗಳು ಎನ್ಪಿಸಿಐ ಮಾರ್ಗಸೂಚಿಗಳ ಪ್ರಕಾರ ಬದಲಾಗಬಹುದು.