ಟಿವಿಎಸ್ ಕ್ರೆಡಿಟ್ ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡಿನೊಂದಿಗೆ ಕಾರ್ಡ್ ಸದಸ್ಯರು ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸುತ್ತಾರೆ:
- ವೆಲ್ಕಮ್ ಪ್ರಯೋಜನಗಳು – 30 ದಿನಗಳ ಒಳಗೆ ನಿಮ್ಮ ಮೊದಲ ಟ್ರಾನ್ಸಾಕ್ಷನ್ ಮೇಲೆ 2000 ರಿವಾರ್ಡ್ ಪಾಯಿಂಟ್ಗಳು
- ಬೇಸ್ ರಿವಾರ್ಡ್ಗಳು - ಆಯ್ದ ಕೆಟಗರಿಗಳ ಅಡಿಯಲ್ಲಿ ಆಫ್ಲೈನ್/ಪಿಒಎಸ್ ಖರೀದಿಗಳ ಮೇಲೆ ರಿವಾರ್ಡ್ ಪಾಯಿಂಟ್ಗಳು/₹ 100
- ವೇಗವರ್ಧಿತ ರಿವಾರ್ಡ್ಗಳು- ಆಯ್ದ ಕೆಟಗರಿಗಳ ಅಡಿಯಲ್ಲಿ ಆನ್ಲೈನ್/ಇಕಾಮ್ ಖರೀದಿಗಳ ಮೇಲೆ 2 ರಿವಾರ್ಡ್ ಪಾಯಿಂಟ್ಗಳು/₹ 100
(ಪ್ರತಿ ತಿಂಗಳಿಗೆ 1000 ಆರ್ಪಿ ಕ್ಯಾಪಿಂಗ್) - ಲಾಂಜ್ ಅಕ್ಸೆಸ್ – ಪ್ರತಿ ಕ್ಯಾಲೆಂಡರ್ ತ್ರೈಮಾಸಿಕಕ್ಕೆ ಕನಿಷ್ಠ ₹ 50,000 ಖರ್ಚುಗಳ ಮೇಲೆ 1 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ರೈಲ್ವೆ ಲಾಂಜ್ ಅಕ್ಸೆಸ್
- ಮಾಸಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ಮಾಸಿಕವಾಗಿ ₹ 10,000 ಕನಿಷ್ಠ ಖರ್ಚುಗಳ ಮೇಲೆ BookMyShow ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಚಲನಚಿತ್ರದ ಟಿಕೆಟ್ಗಳನ್ನು ಖರೀದಿಸಿ ₹ 200 ವರೆಗೆ 1 ಮೂವಿ ಟಿಕೆಟ್ ಆಫರ್ ಪಡೆಯಿರಿ.
- ವಾರ್ಷಿಕ ಮೈಲಿಗಲ್ಲು - ಆಯ್ದ ಕೆಟಗರಿಗಳ ಅಡಿಯಲ್ಲಿ ₹ 1.5 ಲಕ್ಷಗಳ ವಾರ್ಷಿಕ ಖರ್ಚುಗಳ ಮೇಲೆ 2000 ರಿವಾರ್ಡ್ ಪಾಯಿಂಟ್ಗಳು.
- ಇಂಧನ ಮೇಲ್ತೆರಿಗೆ ಮನ್ನಾ – ₹ 400 ರಿಂದ ₹ 5000 ನಡುವೆ ಮಾಡಲಾದ ಇಂಧನ ವಹಿವಾಟುಗಳ ಮೇಲೆ ತಿಂಗಳಿಗೆ ₹ 100 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ
ಗಮನಿಸಿ: 1 ರಿವಾರ್ಡ್ ಪಾಯಿಂಟ್ ಮೌಲ್ಯ ₹ 0.25 ವರೆಗೆ ಇರುತ್ತದೆ
ವಿವರವಾದ ನಿಯಮ ಮತ್ತು ಷರತ್ತುಗಳನ್ನು – ನಿಯಮ ಮತ್ತು ಷರತ್ತುಗಳ ಲಿಂಕ್ ನಲ್ಲಿ ನೋಡಿ