ಟೂ ವೀಲರ್ ಲೋನ್ ಗಾಗಿ, ಈ ಕೆಳಗಿನ ಡಾಕ್ಯುಮೆಂಟ್ಗಳು ಬೇಕಾಗುತ್ತವೆ:
- ಗುರುತಿನ ಪುರಾವೆ- ಆಧಾರ್ ಕಾರ್ಡ್/ವೋಟರ್ ಐಡಿ/ಪಾಸ್ಪೋರ್ಟ್ (ಆ್ಯಕ್ಟಿವ್)/ಡ್ರೈವಿಂಗ್ ಲೈಸೆನ್ಸ್/ಪ್ಯಾನ್ ಕಾರ್ಡ್
- ವಿಳಾಸದ ಪುರಾವೆ- ವಿದ್ಯುತ್ ಬಿಲ್/ಪಾಸ್ಪೋರ್ಟ್/ಬಾಡಿಗೆ ಅಗ್ರೀಮೆಂಟ್
- ಆದಾಯ ಪುರಾವೆ- ಪ್ಯಾನ್ ಕಾರ್ಡ್/ಸಂಬಳದ ಸ್ಲಿಪ್/ವಯಸ್ಸಿನ ಪುರಾವೆ, ಜನ್ಮ ಪ್ರಮಾಣಪತ್ರ/ಆಧಾರ್ ಕಾರ್ಡ್
ಬೈಕ್ ಲೋನಿಗೆ ಯಾವ ಎಲ್ಲಾ ಡಾಕ್ಯುಮೆಂಟ್ಗಳು ಬೇಕಾಗುತ್ತವೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.