ಟಿವಿಎಸ್ ಕ್ರೆಡಿಟ್ ಸಾಲಕ್ಕೆ ಅಪ್ಲೈ ಮಾಡಲು, ತ್ವರಿತ ಅನುಮೋದನೆಯನ್ನು ಪಡೆಯಲು ನೀವು ಪ್ರಮುಖ ಡಾಕ್ಯುಮೆಂಟ್ಗಳ ವಿವರಗಳನ್ನು ಸಲ್ಲಿಸಬೇಕು. ಡಾಕ್ಯುಮೆಂಟ್ಗಳ ವಿವರಗಳು ನಿಮ್ಮ ಆಧಾರ್, ಪ್ಯಾನ್ ಮತ್ತು ಪ್ರಸ್ತುತ ವಿಳಾಸದ ಪುರಾವೆಯನ್ನು ಒಳಗೊಂಡಿವೆ. ಅದರ ಜೊತೆಗೆ, ನೀವು ನಿಮ್ಮ ಆದಾಯ ಪುರಾವೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟನ್ನು ಸಲ್ಲಿಸಬೇಕಾಗುತ್ತದೆ. ಒಮ್ಮೆ ಈ ಡಿಜಿಟಲ್ ಪ್ರಯಾಣವನ್ನು ಮುಗಿಸಿದ ನಂತರ ನೀವು ಟಿವಿಎಸ್ ಕ್ರೆಡಿಟ್ನಲ್ಲಿ ಟೂ ವೀಲರ್ ಲೋನ್ ಪಡೆಯಬಹುದು. ಬೈಕ್ ಲೋನಿಗೆ ಯಾವ ಡಾಕ್ಯುಮೆಂಟ್ಗಳು ಬೇಕಾಗುತ್ತವೆ ಎಂಬುದನ್ನು ನೋಡಿ.