ಇಎಂಐ ಎಂದರೆ 'ಸಮನಾದ ಮಾಸಿಕ ಕಂತುಗಳು’ ಎಂದರ್ಥ. ಕಂತು ಎರಡು ಕಾಂಪೊನೆಂಟ್ಗಳನ್ನು ಒಳಗೊಂಡಿದೆ - ಅಸಲು ಮತ್ತು ಬಡ್ಡಿ. ಟ್ರ್ಯಾಕ್ಟರ್ ಲೋನ್ ಇಎಂಐಗಳು ನಿಮಗೆ ದೀರ್ಘಾವಧಿಯಲ್ಲಿ ನಿಗದಿತ ಮಾಸಿಕ ಪಾವತಿಗಳಲ್ಲಿ ನಿಮ್ಮ ಸಾಲವನ್ನು ಮರಳಿ ಪಾವತಿಸುವುದನ್ನು ಸುಲಭಗೊಳಿಸುತ್ತದೆ ಮತ್ತು ಪ್ರಯೋಜನವನ್ನು ಒದಗಿಸುತ್ತದೆ.