ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್ಗೆ ಯಾರು ಅರ್ಹರಾಗಿರುತ್ತಾರೆ?
ಟಿವಿಎಸ್ ಕ್ರೆಡಿಟ್
11 ಆಗಸ್ಟ್, 2023
ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸುವ ಎಲ್ಲಾ ವ್ಯಕ್ತಿಗಳು ಮತ್ತು 700 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರು ನಮ್ಮೊಂದಿಗೆ ಆನ್ಲೈನ್ ಪರ್ಸನಲ್ ಲೋನ್ಗೆ ಮುಕ್ತವಾಗಿ ಅಪ್ಲೈ ಮಾಡಬಹುದು. ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್ನೊಂದಿಗೆ, ನೀವು ಅದೇ ದಿನದೊಳಗೆ ಫೈನಾನ್ಸಿಂಗ್ ಪಡೆಯಬಹುದು.