ಕಾರ್ಡ್ ಸದಸ್ಯರು ಉತ್ಪನ್ನದ ನಿಯಮ ಮತ್ತು ಷರತ್ತುಗಳಲ್ಲಿ ವ್ಯಾಖ್ಯಾನಿಸಿದಂತೆ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸುತ್ತಾರೆ. ಆದಾಗ್ಯೂ, ಯುಪಿಐಯಲ್ಲಿನ ಸಿಸಿಗಾಗಿ, ಫಿಸಿಕಲ್ ಸ್ಟೋರ್ನಲ್ಲಿ ಟ್ರಾನ್ಸಾಕ್ಷನ್ ಮೊತ್ತವು ₹ 2000 ಕ್ಕಿಂತ ಕಡಿಮೆ ಇದ್ದರೆ, ಕಾರ್ಡ್ ಸದಸ್ಯರು ರಿವಾರ್ಡ್ ಪಾಯಿಂಟ್ಗಳನ್ನು ಗಳಿಸುವುದಿಲ್ಲ. ನೀವು ಆರ್ಬಿಎಲ್ ಬ್ಯಾಂಕ್ ವೆಬ್ಸೈಟ್ (https://www.rblbank.com/)ನಲ್ಲಿ ವಿವರಗಳನ್ನು ನೋಡಬಹುದು