ಗೃಹೋಪಯೋಗಿ ವಸ್ತುಗಳ ಲೋನ್ ಅರ್ಹತೆ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು | ಟಿವಿಎಸ್ ಕ್ರೆಡಿಟ್

ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon
Family Enjoys Consumer Durable Loan Benefits

ನಮ್ಮ ತ್ವರಿತ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ

  • 2 ನಿಮಿಷದ ಸಾಲ ಅನುಮೋದನೆ
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್
ಈಗ ಅಪ್ಲೈ ಮಾಡಿ

ಆಗಾಗ್ಗೆ ಕೇಳುವ ಪ್ರಶ್ನೆಗಳು

ಗೃಹೋಪಯೋಗಿ ವಸ್ತುಗಳ ಲೋನ್ ಡಾಕ್ಯುಮೆಂಟ್‌ಗಳು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ

  • ವ್ಯಕ್ತಿಯ ವಯಸ್ಸು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು, 
  • ತಮ್ಮ ಪ್ರಸ್ತುತ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವವನ್ನು ಹೊಂದಿರಬೇಕು
  • 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್

ಇಲ್ಲಿಗೆ ಭೇಟಿ ನೀಡುವ ಮೂಲಕ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ ಗೃಹೋಪಯೋಗಿ ವಸ್ತುಗಳ ಲೋನ್ ಪ್ರಾಡಕ್ಟ್ ಪೇಜ್.

ಟಿವಿಎಸ್ ಕ್ರೆಡಿಟ್ ಗೃಹೋಪಯೋಗಿ ವಸ್ತುಗಳ ಲೋನ್‌ ಮೂಲಕ ನಿಮ್ಮ ಗೃಹೋಪಯೋಗಿ ವಸ್ತುಗಳ ಖರೀದಿಗೆ ಹಣಕಾಸು ಒದಗಿಸಿ ಮತ್ತು ಈ ಪ್ರಯೋಜನಗಳನ್ನು ಆನಂದಿಸಿ:

  • 2 ನಿಮಿಷದ ಸಾಲ ಅನುಮೋದನೆ 
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್
  • ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ವೇತನ ಪಡೆಯುವ ಅಥವಾ ಸ್ವಯಂ ಉದ್ಯೋಗಿಗಳಾಗಿರುವ ವ್ಯಕ್ತಿಗಳು ಗೃಹೋಪಯೋಗಿ ವಸ್ತುಗಳ ಲೋನಿಗೆ ಅಪ್ಲೈ ಮಾಡಬಹುದು. ವಿವರವಾದ ಗೃಹೋಪಯೋಗಿ ವಸ್ತುಗಳ ಲೋನ್‌ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ನೀವು ಗೃಹೋಪಯೋಗಿ ವಸ್ತುಗಳ ಲೋನ್‌ ಅನ್ನು ಆನ್ಲೈನ್ ಅಥವಾ ಆಫ್ಲೈನ್ ಡೀಲರ್ ಔಟ್ಲೆಟ್‌ಗಳಲ್ಲಿ ಮರುಪಾವತಿ ಮಾಡಬಹುದು.

ಹೌದು, ಟಿವಿಎಸ್ ಕ್ರೆಡಿಟ್‌ನಿಂದ ಒಬ್ಬರು ತೆಗೆದುಕೊಂಡ ಗೃಹೋಪಯೋಗಿ ವಸ್ತುಗಳ ಲೋನ್‌ ಅನ್ನು ಫೋರ್‌ಕ್ಲೋಸ್ ಮಾಡಬಹುದು. ಫೋರ್‌ಕ್ಲೋಸರ್ ಸಾಲಗಾರರಿಗೆ ಮೂಲ ಕಾಲಾವಧಿ ಮುಗಿಯುವ ಮೊದಲು ತಮ್ಮ ಸಾಲವನ್ನು ಪಾವತಿಸಲು ಅನುಮತಿ ನೀಡುತ್ತದೆ.

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ