ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ಸ್‌ಗಳಿಂದ ಹಿಡಿದು ಏರ್ ಕಂಡೀಶನರ್‌ಗಳು ಮತ್ತು ರೆಫ್ರಿಜರೇಟರ್‌ಗಳಂತಹ ಗೃಹೋಪಯೋಗಿ ವಸ್ತುಗಳವರೆಗಿನ ವ್ಯಾಪಕ ಶ್ರೇಣಿಯನ್ನು ಕವರ್ ಮಾಡಲು ವಿನ್ಯಾಸಗೊಳಿಸಲಾದ ನಮ್ಮ ತ್ವರಿತ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ನಿಮ್ಮ ಜೀವನಶೈಲಿಯನ್ನು ವೇಗವಾಗಿ ಸುಧಾರಿಸಿ.
ನಮ್ಮ ಶೂನ್ಯ ಡೌನ್ ಪೇಮೆಂಟ್ ಸಾಲದ ಫೀಚರ್ ಮೂಲಕ 100% ವರೆಗೆ ಹಣಕಾಸನ್ನು ಆನಂದಿಸಿ. ನೀವು ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದ ಮೊದಲ ಬಾರಿಯ ಸಾಲಗಾರರಾಗಿದ್ದರೂ, ನೀವು ಸುಲಭವಾಗಿ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಬಹುದು. ₹10,000 ರಿಂದ ₹1.5 ಲಕ್ಷಗಳವರೆಗಿನ ಸಾಲಗಳ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ EMI ಗಳನ್ನು ಪಾವತಿಸುವ ಸ್ವಾತಂತ್ರ್ಯವನ್ನು ಅನುಭವಿಸಿ. ತ್ವರಿತ ಸಾಲದ ಅನುಮೋದನೆಗಳು ಮತ್ತು 6 ರಿಂದ 24 ತಿಂಗಳವರೆಗೆ ವಿಸ್ತರಿಸುವ ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳಿಂದ ಪ್ರಯೋಜನ ಪಡೆಯಿರಿ. ಹೆಚ್ಚುವರಿಯಾಗಿ, ನಮ್ಮ EMI ಕ್ಯಾಲ್ಕುಲೇಟರ್‌ನ ಸಹಾಯದಿಂದ ನೀವು ನಿಮ್ಮ ಹಣಕಾಸಿನ ಬದ್ಧತೆಗಳನ್ನು ಸಮರ್ಥವಾಗಿ ಯೋಜಿಸಬಹುದು. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ಗಳನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಕಲ್ಪನೆಯ ಜೀವನವನ್ನು ವಾಸ್ತವವಾಗಿಸಿ.
ಈಗ ನಿಮ್ಮ ಅಪೇಕ್ಷಿತ ಹೋಮ್ ಅಪ್ಲಾಯನ್ಸ್‌ಗಳನ್ನು ಹೊಂದುವುದು ಹಿಂದೆಂದಿಗಿಂತಲೂ ಸುಲಭ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ನ ಆಕರ್ಷಕ ಫೀಚರ್‌ಗಳೊಂದಿಗೆ ನಿಮ್ಮ ಖರೀದಿಗಳಿಗೆ ಹಣಕಾಸು ಒದಗಿಸುವ ಸಮರ್ಥ ಮಾರ್ಗವನ್ನು ಪಡೆಯಿರಿ. ನಮ್ಮ ಕನಿಷ್ಠ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ತಡೆ ರಹಿತ ಅನುಮೋದನೆಯು ತ್ವರಿತ ಹಣಕಾಸಿನ ಪರಿಹಾರಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮೊದಲ ಬಾರಿಯ ಸಾಲಗಾರರಿಗೂ ನಾವು ಹಣಕಾಸು ಸೇವೆಗಳನ್ನು ಒದಗಿಸುತ್ತೇವೆ. ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ.
ನಿಮಗೆ ಅಗತ್ಯವಿರುವ ಹಣಕ್ಕಾಗಿ ಕಾಯಬೇಕಾಗಿಲ್ಲ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಅಪೇಕ್ಷಿತ ಪ್ರಾಡಕ್ಟ್ ಅನ್ನು ತಕ್ಷಣವೇ ಹೊಂದಿರಿ.
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಿ.
ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಆನ್ಲೈನ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಿರಿ.
ನೀವು ಖರೀದಿಸಲು ಬಯಸುವ ಗೃಹೋಪಯೋಗಿ ವಸ್ತುಗಳ ಎಲ್ಲಾ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಇತ್ತೀಚಿನ ಗ್ಯಾಜೆಟ್ ಅಥವಾ ಹೋಮ್ ಅಪ್ಲಾಯನ್ಸ್ ಹೊಂದಲು ಇನ್ನು ಮುಂದೆ ಹೆಚ್ಚು ಕಾಯಬೇಕಿಲ್ಲ.
ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದ ಮೊದಲ ಬಾರಿಯ ಸಾಲಗಾರರಿಗೆ ನಾವು ಹಣಕಾಸಿನ ಬೆಂಬಲವನ್ನು ಒದಗಿಸುತ್ತೇವೆ. ಯಾವುದೇ ಸಂಶಯವಿಲ್ಲದೆ ಗೃಹೋಪಯೋಗಿ ವಸ್ತುಗಳ ಲೋನ್‌ಗೆ ಅಪ್ಲೈ ಮಾಡಿ ಮತ್ತು ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಹೊಂದಿರಿ.
ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
---|---|
ಪ್ರಕ್ರಿಯಾ ಶುಲ್ಕಗಳು | 10% ರ ವರೆಗೆ |
ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
ಫೋರ್‌ಕ್ಲೋಸರ್ ಶುಲ್ಕಗಳು | ಎಲ್ಲಾ ಬಡ್ಡಿ-ಬೇರಿಂಗ್ ಸ್ಕೀಮ್‌ಗಳಿಗೆ ಬಾಕಿ ಉಳಿದಿರುವ ಅಸಲು ಮೇಲೆ 3%, ಬಡ್ಡಿ-ರಹಿತ ಸ್ಕೀಮ್‌ಗಳಿಗೆ ಶೂನ್ಯ | ಇತರೆ ಶುಲ್ಕಗಳು |
ಬೌನ್ಸ್ ಶುಲ್ಕಗಳು | Rs.500 |
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.250 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಟಿವಿಎಸ್ ಕ್ರೆಡಿಟ್‌ನ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಹಣಕಾಸನ್ನು ಸರಿಯಾಗಿ ಯೋಜಿಸಿ. ಇದನ್ನು ಬಳಸುವುದು ಸುಲಭ, ಅನುಕೂಲಕರ ಮತ್ತು ನಿಖರವಾಗಿದೆ. ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ನಿಮ್ಮ ಅಂದಾಜು ಪಾವತಿಸಬೇಕಾದ ಮೊತ್ತ, ಪ್ರಕ್ರಿಯಾ ಶುಲ್ಕ ಮತ್ತು ಇಎಂಐ ಅನ್ನು ತಕ್ಷಣವೇ ಪಡೆಯಬಹುದು.
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಯಾವುದೇ ರೀತಿಯ ಪ್ರಾಡಕ್ಟ್ ಖರೀದಿಸಲು ಸಾಲಕ್ಕೆ ಅಪ್ಲೈ ಮಾಡುವ ಮೊದಲು ನೀವು ಅರ್ಹರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗೃಹೋಪಯೋಗಿ ವಸ್ತುಗಳ ಲೋನ್‌ನ ಅರ್ಹತಾ ಮಾನದಂಡವನ್ನು ಕೆಳಗೆ ಪರಿಶೀಲಿಸಿ:
ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ನೀವು ಸಲ್ಲಿಸಬೇಕಾದ ಅಂಶಗಳು ಇಲ್ಲಿವೆ
ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಅನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.
ನಿಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಸರಿಯಾದ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಸಾಲವನ್ನು ತಕ್ಷಣವೇ ಅನುಮೋದಿಸಲಾಗುತ್ತದೆ.
ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ನೀವು ಈಗಾಗಲೇ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ಅರ್ಹರೇ ಎಂದು ಪರಿಶೀಲಿಸಿ.
ಟಿವಿಎಸ್ ಕ್ರೆಡಿಟ್ನಿಂದ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ಆನ್ಲೈನ್ ಅಥವಾ ರಿಟೇಲ್ ಸ್ಟೋರ್‌ಗಳಿಂದ ಪ್ರಾಡಕ್ಟ್‌ಗಳನ್ನು ಖರೀದಿಸಲು ನೀವು ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಬಹುದು. ಇದು ಸಾಲಗಾರರಿಗೆ ನಿರ್ದಿಷ್ಟ ಅವಧಿಗೆ ಇಎಂಐಗಳಲ್ಲಿ ಮರುಪಾವತಿ ಮಾಡುವ ಆಯ್ಕೆಯನ್ನು ನೀಡುತ್ತದೆ.
ನೀವು 5 ಲಕ್ಷಕ್ಕಿಂತ ಕಡಿಮೆ ಗೃಹೋಪಯೋಗಿ ವಸ್ತುಗಳ ಲೋನ್ ಗೆ ಅಪ್ಲೈ ಮಾಡಿದರೆ, ನೀವು ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದೆ ಸಾಲ ಪಡೆಯಬಹುದು. 5 ಲಕ್ಷಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ನೀವು ಗೃಹೋಪಯೋಗಿ ವಸ್ತುಗಳ ಲೋನ್ ಗೆ 6 – 24 ತಿಂಗಳ ಅವಧಿಯನ್ನು ಆಯ್ಕೆ ಮಾಡಬಹುದು.
ಸಾಲಗಾರರು ಗೃಹೋಪಯೋಗಿ ವಸ್ತುಗಳ ಲೋನ್ ಮೊತ್ತವನ್ನು ಮರುಪಾವತಿಸುವುದನ್ನು ನಿಲ್ಲಿಸಿದರೆ, ಅವರ ಅಕೌಂಟ್ ಡೀಫಾಲ್ಟ್‌ಗೆ ಹೋಗುತ್ತದೆ. ಇದು ದಂಡಗಳು, ಬಡ್ಡಿ ಶುಲ್ಕಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಹೆಚ್ಚಿಸಬಹುದು. ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೂಡ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.
ನಿಮ್ಮ ಎಲೆಕ್ಟ್ರಾನಿಕ್ಸ್ ಅಥವಾ ಹೋಮ್ ಅಪ್ಲಾಯನ್ಸ್‌ಗಳ ಖರೀದಿಗೆ ಹಣಕಾಸು ಒದಗಿಸಲು, ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ.
ವೇತನ ಪಡೆಯುವ ಅಥವಾ ಸ್ವಯಂ ಉದ್ಯೋಗಿಗಳಾಗಿರುವ ವ್ಯಕ್ತಿಗಳು ಗೃಹೋಪಯೋಗಿ ವಸ್ತುಗಳ ಲೋನಿಗೆ ಅಪ್ಲೈ ಮಾಡಬಹುದು. ವಿವರವಾದ ಗೃಹೋಪಯೋಗಿ ವಸ್ತುಗಳ ಲೋನ್ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ನೀವು ಖರೀದಿಸಲು ಬಯಸುವ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ ಮತ್ತು ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ ಅಪ್ಲೈ ಮಾಡಿ
ನೀವು 5 ಲಕ್ಷಕ್ಕಿಂತ ಕಡಿಮೆ ಗೃಹೋಪಯೋಗಿ ವಸ್ತುಗಳ ಲೋನ್ ಗೆ ಅಪ್ಲೈ ಮಾಡಬಹುದು ಮತ್ತು ನೋ-ಕಾಸ್ಟ್ ಇಎಂಐ ಮತ್ತು ಇತರ ಪ್ರಯೋಜನಗಳನ್ನು ಆನಂದಿಸಬಹುದು.
ಟಿವಿಎಸ್ ಕ್ರೆಡಿಟ್‌ನ ಗೃಹೋಪಯೋಗಿ ವಸ್ತುಗಳ ಲೋನ್ ಮೂಲಕ ನೀವು ₹ 10k ರಿಂದ ₹ 1.5 ಲಕ್ಷಗಳವರೆಗೆ ಸಾಲ ಪಡೆಯಬಹುದು.
ಟಿವಿಎಸ್ ಕ್ರೆಡಿಟ್ ಯಾವುದೇ ಕ್ರೆಡಿಟ್ ಇತಿಹಾಸವಿಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಗೃಹೋಪಯೋಗಿ ವಸ್ತುಗಳ ಲೋನ್‌ಗಳನ್ನು ಒದಗಿಸುತ್ತದೆ. ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ಟಿವಿಎಸ್ ಕ್ರೆಡಿಟ್‌ನ ಗೃಹೋಪಯೋಗಿ ವಸ್ತುಗಳ ಲೋನ್‌ಗಳು ನೀಡುವ ಅನೇಕ ಪ್ರಯೋಜನಗಳು ಇಲ್ಲಿವೆ:
ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ನೀವು ಈ ಕೆಳಗಿನ ಪ್ರಾಡಕ್ಟ್‌ಗಳಿಗೆ ಹಣಕಾಸು ಪಡೆಯಬಹುದು:
ರೆಫ್ರಿಜರೇಟರ್, ವಾಶಿಂಗ್ ಮಷೀನ್, ಎಸಿ, ಎಲ್ಇಡಿ ಟಿವಿ ಗಳು, ಹೋಮ್ ಥಿಯೇಟರ್‌ಗಳು, ಲ್ಯಾಪ್ಟಾಪ್ಗಳು ಮತ್ತು ಮುಂತಾದವು.
ಹೋಮ್ ಅಪ್ಲಾಯನ್ಸ್‌ಗಳ ಲೋನ್ ಎಂಬುದು ಹೋಮ್ ಅಪ್ಲಾಯನ್ಸ್‌ಗಳ ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲ ಆಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. TVS ಕ್ರೆಡಿಟ್‌ನಲ್ಲಿ ಸಾಲಕ್ಕೆ ಅಪ್ಲೈ ಮಾಡಿ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಆಯ್ಕೆಯ ಯಾವುದೇ ಹೋಮ್ ಅಪ್ಲಾಯನ್ಸ್ ಖರೀದಿಸಿ.
ಇಎಂಐನಲ್ಲಿ ಹೋಮ್ ಅಪ್ಲಾಯನ್ಸ್‌ಗಳನ್ನು ಖರೀದಿಸಿ ಮತ್ತು ಟಿವಿಎಸ್ ಕ್ರೆಡಿಟ್ ನೀಡುವ ಹೋಮ್ ಅಪ್ಲಾಯನ್ಸ್‌ಗಳ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್) ಮೇಲೆ ಈ ಎಲ್ಲಾ ಪ್ರಯೋಜನಗಳನ್ನು ಆನಂದಿಸಿ:
ಹೋಮ್ ಅಪ್ಲಾಯನ್ಸ್‌ಗಳ ಲೋನಿಗೆ ಮರುಪಾವತಿ ಅವಧಿ (ಗೃಹೋಪಯೋಗಿ ವಸ್ತುಗಳ ಲೋನ್) 6 – 24 ತಿಂಗಳವರೆಗೆ ಇರುತ್ತದೆ.
ಹೌದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ನಿಮ್ಮ ಹೋಮ್ ಅಪ್ಲಾಯನ್ಸ್ ಲೋನನ್ನು (ಗೃಹೋಪಯೋಗಿ ವಸ್ತುಗಳ ಲೋನ್) ಫೋರ್‌ಕ್ಲೋಸ್ ಮಾಡಬಹುದು.
ರೆಫ್ರಿಜರೇಟರ್ ಲೋನ್ ಎಂಬುದು ಹೊಚ್ಚ-ಹೊಸ ರೆಫ್ರಿಜರೇಟರ್ ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲವಾಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. ಹೊಚ್ಚ ಹೊಸ ರೆಫ್ರಿಜರೇಟರ್ ಖರೀದಿಸಿ ಮತ್ತು TVS ಕ್ರೆಡಿಟ್ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ಅದಕ್ಕೆ ಹಣಕಾಸು ಒದಗಿಸಿ.
ಟಿವಿಎಸ್ ಕ್ರೆಡಿಟ್ ನೀಡುವ ರೆಫ್ರಿಜರೇಟರ್ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್) ಮೇಲೆ ಈ ಕೆಳಗಿನ ಪ್ರಯೋಜನಗಳನ್ನು ಆನಂದಿಸಿ:
ನಿಮ್ಮ ರೆಫ್ರಿಜರೇಟರ್ ಖರೀದಿಗೆ ಹಣಕಾಸು ಒದಗಿಸಲು, ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ
AC ಲೋನ್ ಎಂಬುದು ಹೊಚ್ಚ ಹೊಸ AC ಖರೀದಿಗೆ ಹಣಕಾಸು ಒದಗಿಸಲು ನೀಡಲಾದ ಸಾಲವಾಗಿದೆ. ಈ ರೀತಿಯ ಸಾಲ ಗೃಹೋಪಯೋಗಿ ವಸ್ತುಗಳ ಲೋನ್‌ಗಳ ಅಡಿಯಲ್ಲಿ ಬರುತ್ತದೆ. ಇಂದೇ ಅಪ್ಲೈ ಮಾಡಿ ಮತ್ತು TVS ಕ್ರೆಡಿಟ್‌ನೊಂದಿಗೆ AC ಲೋನ್‌ಗಳ ಮೇಲೆ ಆಕರ್ಷಕ ಪ್ರಯೋಜನಗಳನ್ನು ಪಡೆಯಿರಿ.
ನೀವು 5 ಲಕ್ಷಕ್ಕಿಂತ ಕಡಿಮೆ ಟಿವಿ ಲೋನಿಗೆ (ಕನ್ಸೂಮರ್ ಡ್ಯೂರೇಬಲ್ ಲೋನ್) ಅಪ್ಲೈ ಮಾಡಬಹುದು ಮತ್ತು ನೋ-ಕಾಸ್ಟ್ ಇಎಂಐ ಮತ್ತು ಇತರ ಪ್ರಯೋಜನಗಳನ್ನು ಆನಂದಿಸಬಹುದು.
ಟಿವಿಎಸ್ ಕ್ರೆಡಿಟ್ ನೀಡುವ ಟಿವಿ ಲೋನ್‌ಗಳ (ಗೃಹೋಪಯೋಗಿ ವಸ್ತುಗಳ ಲೋನ್‌ಗಳು) ಪ್ರಯೋಜನಗಳು ಈ ಕೆಳಗಿನಂತಿವೆ:
ನಿಮ್ಮ ಟೆಲಿವಿಷನ್ ಖರೀದಿಗೆ ಹಣಕಾಸು ಒದಗಿಸಲು, ಗೃಹೋಪಯೋಗಿ ವಸ್ತುಗಳ ಲೋನ್‌ಗಳು ಅನ್ನು ಪಡೆಯಲು ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.
ರೆಫ್ರಿಜರೇಟರ್, ವಾಶಿಂಗ್ ಮಷೀನ್, ಎಸಿ, ಎಲ್ಇಡಿ ಟಿವಿ, ಹೋಮ್ ಥಿಯೇಟರ್‌ಗಳು, ಲ್ಯಾಪ್ಟಾಪ್ಗಳು ಮತ್ತು ಇನ್ನೂ ಹೆಚ್ಚಿನ ಗೃಹೋಪಯೋಗಿ ವಸ್ತುಗಳ ಅಡಿಯಲ್ಲಿ ನಮೂದಿಸಿದ ಪ್ರಾಡಕ್ಟ್‌ಗಳಿಗೆ ಹಣಕಾಸಿನ ಸೌಲಭ್ಯ ಪಡೆಯಬಹುದು.
ಗೃಹೋಪಯೋಗಿ ವಸ್ತುಗಳ ಲೋನ್ ಸಾಮಾನ್ಯವಾಗಿ ಭದ್ರತೆ ರಹಿತವಾಗಿರುತ್ತದೆ, ಆದರೆ ಕೆಲವೊಮ್ಮೆ ಲೋನ್‌ಗಳನ್ನು ಒದಗಿಸುವುದು ಎನ್‌ಬಿಎಫ್‌ಸಿ ಅಥವಾ ಬ್ಯಾಂಕ್ ಅನ್ನು ಅವಲಂಬಿಸಿರಬಹುದು.
ಹೌದು, ಟಿವಿಎಸ್ ಕ್ರೆಡಿಟ್ ಚೆನ್ನೈನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲವನ್ನು ಒದಗಿಸುತ್ತದೆ. ಚೆನ್ನೈ ಮಾತ್ರವಲ್ಲದೆ ನಾವು ಭಾರತದ ಮತ್ತು ಇತರ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಇತ್ಯಾದಿ ನಗರಗಳಲ್ಲಿ ಸಾಲ ಒದಗಿಸುತ್ತೇವೆ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ