ಇಎಂಐ ನಲ್ಲಿ ಎಸಿ: ಸುಲಭ ಅನುಮೋದನೆ, ನೋ ಕಾಸ್ಟ್ ಇಎಂಐ, ಡೌನ್ ಪೇಮೆಂಟ್ ಇಲ್ಲ | ಟಿವಿಎಸ್ ಕ್ರೆಡಿಟ್ >

Security Alert: Fraudsters are misusing the name of TVS Credit. Do not share any personal information or transfer money to anyone. Verify all our special offers by visiting special offers page. If you receive any fake calls, report them immediately by calling 1930 or through the Sanchar Saathi portal or app

Hamburger Menu Icon
AC on EMI Offered by TVS Credit

ಕೈಗೆಟಕುವ ಇಎಂಐ ಗಳಲ್ಲಿ ಎಸಿ ಖರೀದಿಸಿ ಧಗೆಯನ್ನು ದೂರ ತಳ್ಳಿ

  • 2 ನಿಮಿಷದ ಸಾಲ ಅನುಮೋದನೆ
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್

ಇಎಂಐ ನಲ್ಲಿ ಎಸಿ

ಇಎಂಐ ನಲ್ಲಿ ಏರ್ ಕಂಡೀಶನರ್ (ಎಸಿ) ಖರೀದಿಸುವುದರಿಂದ ನಿಮ್ಮ ಹಣಕಾಸಿನ ಮೇಲೆ ಒತ್ತಡ ಬೀಳುವುದಿಲ್ಲ. ಜೊತೆಗೆ ನಿಮ್ಮ ಹೋಮ್ ಕೂಲಿಂಗ್ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡಲು ಕೂಡಾ ಸಾಧ್ಯವಾಗುತ್ತದೆ. ಒಂದೇ ಬಾರಿಗೆ ಮೊದಲೇ ಪಾವತಿಸುವ ಬದಲು, ಇಎಂಐಗಳು ನಿಮ್ಮ ಪಾವತಿಗಳನ್ನು ಒಂದಿಷ್ಟು ಅವಧಿಗೆ ವಿಸ್ತರಿಸಲು ಅನುವು ಮಾಡಿಕೊಡುತ್ತವೆ. ವಾಸ್ತವವಾಗಿ ಇಎಂಐ ಮೂಲಕ ಎಸಿ ಖರೀದಿಸುವುದು ನಿಮಗೆ ಸುಲಭಸಾಧ್ಯವಾದ ಮತ್ತು ಅನುಕೂಲಕರ ಆಯ್ಕೆಯಾಗಿದೆ. ನಿಮ್ಮ ಮನೆಗೆ ಸೂಕ್ತವಾದ ಮಾದರಿಯನ್ನು ನೀವು ಆಯ್ಕೆ ಮಾಡಬಹುದು, ಫೀಚರ್‌ಗಳನ್ನು ಹೋಲಿಕೆ ಮಾಡಬಹುದು ಮತ್ತು ನಿಮ್ಮ ಆದ್ಯತೆಯ ಆನ್ಲೈನ್ ಅಥವಾ ಆಫ್‌ಲೈನ್ ಸ್ಟೋರ್‌ನಿಂದ ನೇರವಾಗಿ ಖರೀದಿಸಬಹುದು. ಇಎಂಐ ಆಯ್ಕೆ ಮಾಡುವುದು ಹಣಕಾಸಿನ ಹೊರೆಯನ್ನು ಕಡಿಮೆಗೊಳಿಸುತ್ತದೆ, ಜೊತೆಗೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಎಸಿಗಳು ಕೈಗೆಟಕುವಂತಾಗುತ್ತದೆ. ನಿಮ್ಮ ಮುಂದಿನ ಎಸಿ ಖರೀದಿಯನ್ನು ಸುಲಭ ಮತ್ತು ಬಜೆಟ್-ಸ್ನೇಹಿಯಾಗಿಸಲು ಟಿವಿಎಸ್ ಕ್ರೆಡಿಟ್‌ನಲ್ಲಿ ನಾವು ನಮ್ಮ ಗ್ರಾಹಕರಿಗೆ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳು ಮತ್ತು ನೋ-ಕಾಸ್ಟ್ ಇಎಂಐ ಅನ್ನು ಒದಗಿಸುತ್ತೇವೆ.

AC Loans Offered by TVS Credit

ಎಸಿ ಲೋನ್ ಇಎಂಐ ಕ್ಯಾಲ್ಕುಲೇಟರ್

ನಮ್ಮ ಎಸಿ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಪಾವತಿಗಳನ್ನು ಸುಲಭವಾಗಿ ಯೋಜಿಸಿ - ಇದಕ್ಕಾಗಿ ಕೇವಲ ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿ.

6L10K10K2L3L5L6L
₹ 10,000 ₹ 6,10,000
35%2%2%10.3%18.5%26.8%35%
2% 35%
606620334760
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ 1,676
ಅಸಲು ಮೊತ್ತ 10,000
ಪಾವತಿಸಬೇಕಾದ ಒಟ್ಟು ಬಡ್ಡಿ 58
ಪಾವತಿಸಬೇಕಾದ ಒಟ್ಟು ಮೊತ್ತ 10,058

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

  • Washing machine on easy emi by TVS Credit ಅವರು ಭಾರತೀಯ ನಿವಾಸಿಯಾಗಿರಬೇಕು
  • Washing machine on easy emi by TVS Credit ವಯಸ್ಸು 18-65* ವರ್ಷಗಳ ನಡುವೆ ಇರಬೇಕು
  • Washing machine on easy emi by TVS Credit ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
  • Washing machine on easy emi by TVS Credit ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.
Eligibility Criteria for buying AC on EMI

ಆಗಾಗ್ಗೆಕೇಳುವ ಪ್ರಶ್ನೆಗಳು

ಹೌದು, ಕ್ರೆಡಿಟ್ ಕಾರ್ಡ್ ಇಲ್ಲದೆ ನೀವು ಇಎಂಐ ನಲ್ಲಿ ಎಸಿ ಖರೀದಿಸಬಹುದು. ನೀವು ಸಾಲಕ್ಕಾಗಿ ಟಿವಿಎಸ್ ಕ್ರೆಡಿಟ್‌ನ ಇನ್ಸ್ಟಾ ಕಾರ್ಡ್ ಬಳಸಬಹುದು.

ನೀವು 6 ರಿಂದ 24 ತಿಂಗಳ ನಡುವಿನ ಅವಧಿಯನ್ನು ಆಯ್ಕೆ ಮಾಡಬಹುದು. ಇದು ಸಾಲದ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ.

ಪ್ರಕ್ರಿಯಾ ಶುಲ್ಕಗಳು 10% ವರೆಗೆ ಇರಬಹುದು.

strong*ಹಕ್ಕುತ್ಯಾಗ: /strongಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.

ಬ್ಲಾಗ್‌ಗಳು ಮತ್ತು ಲೇಖನಗಳು

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ