ಇಎಂಐ ನಲ್ಲಿ ವಾಶಿಂಗ್ ಮಷೀನ್: ತ್ವರಿತ ಅನುಮೋದನೆಗಾಗಿ ಆನ್ಲೈನಿನಲ್ಲಿ ಅಪ್ಲೈ ಮಾಡಿ | ಟಿವಿಎಸ್ ಕ್ರೆಡಿಟ್

ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon

ಸ್ಪಿನ್, ರಿನ್ಸ್, ರಿಪೀಟ್ - ಯಾವುದೇ ತೊಂದರೆ ಇಲ್ಲದ ಇಎಂಐ ಗಳೊಂದಿಗೆ ನಿಮ್ಮ ವಾಶಿಂಗ್ ಮಷೀನ್ ಖರೀದಿಸಿ

  • 2 ನಿಮಿಷದ ಸಾಲ ಅನುಮೋದನೆ
  • ನೋ ಕಾಸ್ಟ್ ಇಎಂಐ
  • ಕಡಿಮೆ ಡಾಕ್ಯುಮೆಂಟೇಶನ್
  • ಶೂನ್ಯ ಡೌನ್ ಪೇಮೆಂಟ್

EMI ನಲ್ಲಿ ವಾಶಿಂಗ್ ಮಷೀನ್

ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸುವುದರಿಂದ ನಿಮ್ಮ ಬಜೆಟ್‌ ಮೇಲೆ ಒತ್ತಡ ಇಲ್ಲದೆಯೇ ನಿಮ್ಮ ಲಾಂಡ್ರಿ ಅನುಭವವನ್ನು ಅಪ್ಗ್ರೇಡ್ ಮಾಡುವುದು ಸಾಧ್ಯವಾಗುತ್ತದೆ. ಪೂರ್ಣ ಬೆಲೆಯನ್ನು ಮುಂಗಡವಾಗಿ ಒಮ್ಮೆಗೇ ಪಾವತಿಸುವ ಬದಲು, ನೀವು ಕೈಗೆಟಕುವ ಮಾಸಿಕ ಕಂತುಗಳಲ್ಲಿ ವೆಚ್ಚವನ್ನು ವಿಸ್ತರಿಸಬಹುದು. ಅನೇಕ ಗ್ರಾಹಕರಿಗೆ ಆನ್ಲೈನ್‌ನಲ್ಲಿ ಇಎಂಐ ನಲ್ಲಿ ವಾಶಿಂಗ್ ಮಷೀನ್ ಖರೀದಿಸುವುದು ಸುಲಭಸಾಧ್ಯ ಆಯ್ಕೆಯಾಗಿದೆ. ನಿಮ್ಮ ಮನೆಯ ಅಗತ್ಯಗಳಿಗೆ ಸೂಕ್ತವಾದ ಮಾಡೆಲ್ ಅನ್ನು ಆಯ್ಕೆಮಾಡಿ, ಫೀಚರ್‌ಗಳನ್ನು ಹೋಲಿಸಿ ಮತ್ತು ನಿಮ್ಮ ಆದ್ಯತೆಯ ಆನ್ಲೈನ್ ಮಾರಾಟಗಾರರಿಂದ ನೇರವಾಗಿ ಖರೀದಿಸಿ. ನೀವು ಸಣ್ಣ ಅಪಾರ್ಟ್ಮೆಂಟ್‌ಗಾಗಿ ಕಾಂಪ್ಯಾಕ್ಟ್ ಮಾಡೆಲ್ ನೋಡುತ್ತಿದ್ದರೂ ಸರಿಯೇ ಅಥವಾ ದೊಡ್ಡ ಕುಟುಂಬಕ್ಕೆ ದೊಡ್ಡ-ಸಾಮರ್ಥ್ಯದ ಮಷೀನ್‌ಗಾಗಿ ಹುಡುಕುತ್ತಿದ್ದರೂ ಸರಿಯೇ, ಇಎಂಐ ನಲ್ಲಿ ಅತ್ಯುತ್ತಮ ವಾಶಿಂಗ್ ಮಷೀನ್ ಆಯ್ಕೆ ಮಾಡುವುದು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಉತ್ತಮ ಗುಣಮಟ್ಟದ ವಾಶಿಂಗ್ ಮಷೀನ್‌ಗಳನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುತ್ತದೆ. ಲಭ್ಯವಿರುವ ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ, ನಿಮ್ಮ ಮುಂದಿನ ವಾಶಿಂಗ್ ಮಷೀನ್ ಖರೀದಿಯು ತೊಂದರೆ ರಹಿತ ಮತ್ತು ಮಿತವ್ಯಯದ ಆರಾಮ ನೀಡಬಹುದು.

ವಾಶಿಂಗ್ ಮಷೀನ್ ಸಾಲ ಇಎಂಐ ಕ್ಯಾಲ್ಕುಲೇಟರ್

ನಮ್ಮ ವಾಶಿಂಗ್ ಮಷೀನ್ ಸಾಲ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಇಎಂಐ ಲೆಕ್ಕ ಹಾಕಿ.

7L8K8K2L4L5L7L
₹ 8000 ₹ 7,00,000
35%2%2%10.3%18.5%26.8%35%
2% 35%
606620334760
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ 1,341
ಅಸಲು ಮೊತ್ತ 8,000
ಪಾವತಿಸಬೇಕಾದ ಒಟ್ಟು ಬಡ್ಡಿ 47
ಪಾವತಿಸಬೇಕಾದ ಒಟ್ಟು ಮೊತ್ತ 8,047

ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

  • ಅವರು ಭಾರತೀಯ ನಿವಾಸಿಯಾಗಿರಬೇಕು
  • ವಯಸ್ಸು 18-65* ವರ್ಷಗಳ ನಡುವೆ ಇರಬೇಕು
  • ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು
  • ಸಂಬಳ ಪಡೆಯುವವರು ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು.

ಆಗಾಗ್ಗೆಕೇಳುವ ಪ್ರಶ್ನೆಗಳು

ಹೌದು, ಟಿವಿಎಸ್ ಕ್ರೆಡಿಟ್‌ನ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಸಾಲ ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಇಲ್ಲದೆಯೇ ನೀವು ಇಎಂಐ ನಲ್ಲಿ ವಾಶಿಂಗ್ ಮಷೀನ್‌ಗಳನ್ನು ಖರೀದಿಸಬಹುದು.

ನೀವು 6 ತಿಂಗಳಿಂದ 24 ತಿಂಗಳ ನಡುವಿನ ಅವಧಿಯನ್ನು ಆಯ್ಕೆ ಮಾಡಬಹುದು.

*ಹಕ್ಕುತ್ಯಾಗ: ಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ