ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon

" ಟರ್ಮ್ ಲೋನ್" ಎಂದರೇನು?

ಉದಯೋನ್ಮುಖ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಶನ್‌ಗಳಿಗಾಗಿ ರೂಪಿಸಲಾದ ನಮ್ಮ ಟರ್ಮ್ ಲೋನ್‌ಗಳನ್ನು ನಿಮ್ಮ ಬೆಳವಣಿಗೆಯ ಕಾರ್ಯತಂತ್ರಗಳನ್ನು ಉತ್ತೇಜಿಸಲು ಮತ್ತು ವಿವಿಧ ಬಿಸಿನೆಸ್ ಬೇಡಿಕೆಗಳನ್ನು ಪರಿಹರಿಸಲು ಕಾರ್ಯತಂತ್ರವಾಗಿ ರಚಿಸಲಾಗಿದೆ. ನಿಮಗೆ ಭದ್ರತೆ ಸಹಿತ ಅಥವಾ ಭದ್ರತೆ ರಹಿತ ಆಯ್ಕೆಗಳ ಅಗತ್ಯವಿದ್ದರೆ, ನಮ್ಮ ಸಾಲಗಳನ್ನು ದಾಸ್ತಾನು ನಿರ್ವಹಣೆ, ಸಲಕರಣೆಗಳ ಸಂಗ್ರಹಣೆ ಮತ್ತು ಬಂಡವಾಳ ಹೂಡಿಕೆಗಳ ಮೇಲೆ ಗಮನಹರಿಸುವುದರೊಂದಿಗೆ ನಿಮ್ಮ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಬಿಸಿನೆಸ್‌ಗಳನ್ನು ಸಬಲೀಕರಣಗೊಳಿಸಲು ನಮ್ಮ ಸಮರ್ಪಣೆಯನ್ನು ಪ್ರದರ್ಶಿಸುವುದರಿಂದ, ನಮ್ಮ ಸುವ್ಯವಸ್ಥಿತ ಡಿಜಿಟಲ್ ಪ್ರಕ್ರಿಯೆಯು ಕೇವಲ ಕನಿಷ್ಠ ಡಾಕ್ಯುಮೆಂಟೇಶನ್ ಅನ್ನು ಬೇಡುವ ಫಂಡ್‌ಗಳಿಗೆ ತ್ವರಿತ ಅಕ್ಸೆಸ್ ಅನ್ನು ಖಚಿತಪಡಿಸುತ್ತದೆ. ನಮ್ಮ ಟರ್ಮ್ ಲೋನನ್ನು ಆಯ್ಕೆ ಮಾಡುವ ಮೂಲಕ, ನಿಮ್ಮ ಬಿಸಿನೆಸ್‌ಗೆ ಅಗತ್ಯವಿರುವ ಹಣಕಾಸಿನ ಫ್ಲೆಕ್ಸಿಬಿಲಿಟಿಯನ್ನು ಸುರಕ್ಷಿತಗೊಳಿಸುವಾಗ ನೀವು ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಬಹುದು. ಇದು ನಿಮ್ಮ ಬಿಸಿನೆಸ್‌ನ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು, ಅದರ ಮೂಲಸೌಕರ್ಯವನ್ನು ವಿಸ್ತರಿಸಲು ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

ಟರ್ಮ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಟಿವಿಎಸ್ ಕ್ರೆಡಿಟ್‌ನ ಟರ್ಮ್ ಲೋನಿನೊಂದಿಗೆ ಅನೇಕ ಪ್ರಯೋಜನಗಳನ್ನು ಪಡೆಯಿರಿ. ಇಂದು ಅದನ್ನು ಅನ್ವೇಷಿಸುವ ಮೂಲಕ ಈ ಹಣಕಾಸು ಆಯ್ಕೆಯ ಪ್ರಯೋಜನಗಳನ್ನು ನೇರವಾಗಿ ಅಧ್ಯಯನ ಮಾಡಿ.

Benefits of Term Loans - Flexible repayment tenure up to 60 Months

60 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿ

ನಿಮ್ಮ ಅನುಕೂಲ ಮತ್ತು ಹಣಕಾಸಿನ ಸಾಮರ್ಥ್ಯಗಳಿಗೆ ಅನುಗುಣವಾಗಿ ನಿಮ್ಮ ಸಾಲದ ಮರುಪಾವತಿಯನ್ನು ಕಸ್ಟಮೈಜ್ ಮಾಡಿ.

Benefits of Term Loans - Quick financing with hassle-free documentation

ತೊಂದರೆ ರಹಿತ ಡಾಕ್ಯುಮೆಂಟೇಶನ್‌ನೊಂದಿಗೆ ತ್ವರಿತ ಹಣಕಾಸು

ಅನಗತ್ಯ ಪೇಪರ್‌ವರ್ಕ್ ಇಲ್ಲದೆ ನಿಮಗೆ ಬೇಕಾದ ಹಣವನ್ನು ತ್ವರಿತವಾಗಿ ಅಕ್ಸೆಸ್ ಮಾಡಿ.

Benefits of Term Loans - End-to-end digital process for faster sanction and disbursement

ವೇಗವಾದ ಮಂಜೂರಾತಿ ಮತ್ತು ವಿತರಣೆಗಾಗಿ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ

ಅಪ್ಲಿಕೇಶನ್‌ನಿಂದ ಹಿಡಿದು ಹಣವನ್ನು ಪಡೆಯುವವರೆಗೆ ತ್ವರಿತ ಮತ್ತು ದಕ್ಷ ಸಾಲದ ಪ್ರಕ್ರಿಯೆಯ ಅನುಕೂಲವನ್ನು ಆನಂದಿಸಿ.

key features of term loans - faster sanction and disbursement

ನಗದು ಅಡಮಾನ (ಬಿಜಿ/ಎಫ್‌ಡಿ), ಆಸ್ತಿ, ಪ್ಲಾಂಟ್ ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಂತೆ ವಿವಿಧ ಅಡಮಾನ ಆಯ್ಕೆಗಳು ಲಭ್ಯವಿವೆ

ನಿಮ್ಮ ಸಾಲವನ್ನು ಸುರಕ್ಷಿತವಾಗಿರಿಸಲು ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳಿಗೆ ಸೂಕ್ತವಾದ ಅಡಮಾನವನ್ನು ಆಯ್ಕೆ ಮಾಡಿ.

key features of term loans

ವೇಗದ ಮಂಜೂರಾತಿ ಮತ್ತು ವಿತರಣೆ

ತ್ವರಿತವಾಗಿ ಮತ್ತು ದಕ್ಷವಾಗಿ ಫಂಡ್‌ಗಳಿಗೆ ಅಕ್ಸೆಸ್ ಪಡೆಯಿರಿ ಮತ್ತು ನಿಮ್ಮ ಹಣಕಾಸಿನ ಅಗತ್ಯಗಳನ್ನು ತ್ವರಿತವಾಗಿ ಪೂರೈಸಿಕೊಳ್ಳಿ.

ಟರ್ಮ್ ಲೋನ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಿಸಿನೆಸ್ ಲೋನ್ ಅಪ್ಲಿಕೇಶನ್‌ಗೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ ಮತ್ತು ಫಂಡಿಂಗ್‌ನಲ್ಲಿ ಯಾವುದೇ ವಿಳಂಬವಿಲ್ಲದೆ ತ್ವರಿತ ಮತ್ತು ಸರಳ ಪ್ರಕ್ರಿಯೆಯನ್ನು ಆನಂದಿಸಿ. ನಾವು ನಿಮಗಾಗಿ ಇದನ್ನು ಸುಲಭಗೊಳಿಸುತ್ತೇವೆ!

ಟರ್ಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಹಂತ 01
How to Apply for your Loans

ಪ್ರಮುಖ ವಿವರಗಳನ್ನು ಭರ್ತಿ ಮಾಡಿ

ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ID, ಸಾಲದ ಮೊತ್ತ, ಪಿನ್ ಕೋಡ್ ಮತ್ತು ಇನ್ನೂ ಹೆಚ್ಚಿನ ಮೂಲಭೂತ ವಿವರಗಳನ್ನು ಒದಗಿಸಿ.

ಹಂತ 02
Get your Loan Approved

ಡಾಕ್ಯುಮೆಂಟ್‌ಗಳ ಪರಿಶೀಲನೆ ಮುಗಿಸಿ

ಅದನ್ನು ಮುಂದಕ್ಕೆ ಪ್ರಕ್ರಿಯೆಗೊಳಿಸಲು ನಮ್ಮ ಪ್ರತಿನಿಧಿಗಳು ತ್ವರಿತವಾಗಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸುತ್ತಾರೆ.

ಹಂತ 03
Loan sanctioned

ಸಾಲ ಮಂಜೂರಾಗಿದೆ

ಮಂಜೂರಾದ ಸಾಲಕ್ಕಾಗಿ ಸಂತೋಷವನ್ನು ಅನುಭವಿಸಿ.

ಬ್ಲಾಗ್‌ಗಳು ಮತ್ತು ಲೇಖನಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ