ಇತ್ತೀಚಿನ ಸ್ಮಾರ್ಟ್‌ಫೋನ್‌ನೊಂದಿಗೆ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ ಮತ್ತು ನಿಮ್ಮ ದೈನಂದಿನ ದಿನಚರಿಯನ್ನು ಸುಗಮಗೊಳಿಸಿ. ನೀವು ಈಗಾಗಲೇ ನಿಮ್ಮ ಕನಸಿನ ಫೋನ್ ಮೇಲೆ ಕಣ್ಣಿಟ್ಟಿದ್ದರೆ, ಇನ್ನು ಮುಂದೆ ಕಾಯಬೇಕಾಗಿಲ್ಲ - ನಮ್ಮ ಮೊಬೈಲ್ ಲೋನ್‌ನೊಂದಿಗೆ ಅದನ್ನು ಸುಲಭವಾಗಿ ಮತ್ತು ಕೈಗೆಟಕುವ ರೀತಿಯಲ್ಲಿ ಖರೀದಿಸಿ.
ನಮ್ಮ ಮೊಬೈಲ್ ಲೋನ್‌ಗೆ ಕನಿಷ್ಠ ಡಾಕ್ಯುಮೆಂಟೇಶನ್‌ಗಳ ಅಗತ್ಯವಿದೆ ಮತ್ತು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ, ಇವುಗಳು ತೊಂದರೆ ರಹಿತ ಅನುಭವವನ್ನು ಖಚಿತಪಡಿಸುತ್ತದೆ. ಕೇವಲ 2 ನಿಮಿಷಗಳನ್ನು ತೆಗೆದುಕೊಳ್ಳುವ ನಮ್ಮ ಅನುಮೋದನೆ ಪ್ರಕ್ರಿಯೆಯೊಂದಿಗೆ ತ್ವರಿತ ಹಣಕಾಸಿನ ಪರಿಹಾರವನ್ನು ಪಡೆಯಿರಿ. ಇದಲ್ಲದೆ, ನಮ್ಮ ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಮರುಪಾವತಿ ಶೆಡ್ಯೂಲನ್ನು ಪರಿಣಾಮಕಾರಿಯಾಗಿ ಯೋಜಿಸಬಹುದು. ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದ ಮೊದಲ ಬಾರಿಯ ಸಾಲಗಾರರು ಕೂಡ ನಮ್ಮ ಲೋನ್‌ಗಳನ್ನು ಅಕ್ಸೆಸ್ ಮಾಡಬಹುದು. ನಮ್ಮ ಅನುಕೂಲಕರ ಮೊಬೈಲ್ EMI ಆಯ್ಕೆಯ ಮೂಲಕ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ.
ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
---|---|
ಪ್ರಕ್ರಿಯಾ ಶುಲ್ಕಗಳು | 10% ರ ವರೆಗೆ |
ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
ಫೋರ್‌ಕ್ಲೋಸರ್ ಶುಲ್ಕಗಳು | ಎಲ್ಲಾ ಬಡ್ಡಿ-ಬೇರಿಂಗ್ ಸ್ಕೀಮ್‌ಗಳಿಗೆ ಬಾಕಿ ಉಳಿದಿರುವ ಅಸಲು ಮೇಲೆ 3%, ಬಡ್ಡಿ-ರಹಿತ ಸ್ಕೀಮ್‌ಗಳಿಗೆ ಶೂನ್ಯ |
ಇತರೆ ಶುಲ್ಕಗಳು | |
ಬೌನ್ಸ್ ಶುಲ್ಕಗಳು | Rs.500 |
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.250 |
ನಿಮ್ಮ ಹಣಕಾಸನ್ನು ಸುಗಮಗೊಳಿಸಲು ಮತ್ತು ಶಾಂತಿಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರಳ ಮಾರ್ಗವನ್ನು ಆಯ್ಕೆ ಮಾಡಿ. ನಿಮ್ಮ ಮಾಸಿಕ ಬಜೆಟ್ ಪ್ಲಾನ್ ಮಾಡಲು ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಬಳಸಿ. ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರದಂತಹ ಮೌಲ್ಯಗಳನ್ನು ನಮೂದಿಸಿ ಮತ್ತು ಸುಲಭವಾಗಿ ಅಂದಾಜು ಪಡೆಯಿರಿ.
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಟಿವಿಎಸ್ ಕ್ರೆಡಿಟ್‌ನಲ್ಲಿ ಮೊಬೈಲ್ ಲೋನ್ ಮರುಪಾವತಿಸಲು ನೀವು 6 ರಿಂದ 24 ತಿಂಗಳವರೆಗೆ ಲೋನ್ ಕಾಲಾವಧಿಯನ್ನು ಆಯ್ಕೆ ಮಾಡಬಹುದು.
ಶೂನ್ಯ ಡೌನ್ ಪೇಮೆಂಟ್‌ನೊಂದಿಗೆ ಯಾವುದೇ ಎಂಪ್ಯಾನಲ್ಡ್ ಆಫ್‌ಲೈನ್ ಮಳಿಗೆಯಲ್ಲಿ ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಮೂಲಕ ಇಎಂಐನಲ್ಲಿ ಮೊಬೈಲ್ ಫೋನ್ ಖರೀದಿಸಲು ನೀವು ಈಗಲೇ ಅಪ್ಲೈ ಮಾಡಬಹುದು.
ಹೌದು, ನಿಮ್ಮ ಮೊಬೈಲ್ ಲೋನ್ ಗಾಗಿ ನೀವು ಲೋನ್ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಮರುಪಾವತಿ ಮಾಡಬಹುದು.
ಖಚಿತವಾಗಿ, ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಮೂಲಕ ಆಕರ್ಷಕ ಫೀಚರ್‌ಗಳೊಂದಿಗೆ ನೀವು ಇಎಂಐ ನಲ್ಲಿ ಫೋನ್ ಖರೀದಿಸಬಹುದು.
ಟಿವಿಎಸ್ ಕ್ರೆಡಿಟ್‌ನೊಂದಿಗೆ, ಕ್ರೆಡಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ನಿಮ್ಮ ಹೊಸ ಮೊಬೈಲ್ ಖರೀದಿಸಿ. ನಾವು ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ನಲ್ಲಿ ಮೊಬೈಲ್ ಲೋನ್‌ಗಳನ್ನು ಒದಗಿಸುತ್ತೇವೆ.
ಹೌದು, ಅದು ನಿಮ್ಮ ಅಪ್ಡೇಟ್ ಆದ ಕ್ರೆಡಿಟ್ ಹಿಸ್ಟರಿಗೆ ಒಳಪಟ್ಟಿರುತ್ತದೆ.
ಇಎಂಐ ಮೂಲಕ ಸ್ಮಾರ್ಟ್‌ಫೋನ್ ಖರೀದಿಸುವುದು ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನೋ-ಕಾಸ್ಟ್ ಇಎಂಐ, ಶೂನ್ಯ ಡೌನ್ ಪೇಮೆಂಟ್ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಟಿವಿಎಸ್ ಕ್ರೆಡಿಟ್‌ನಿಂದ ಮೊಬೈಲ್ ಲೋನ್ ಪಡೆಯಿರಿ. ಮೊಬೈಲ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ತಿಳಿಯಿರಿ.
ಹೌದು, ಟಿವಿಎಸ್ ಕ್ರೆಡಿಟ್‌ನೊಂದಿಗೆ ಕೇವಲ 2 ನಿಮಿಷಗಳಲ್ಲಿ ಮೊಬೈಲ್ ಲೋನ್ ಅನುಮೋದನೆ ಪಡೆಯಿರಿ. ಈಗಲೇ ಟಿವಿಎಸ್ ಕ್ರೆಡಿಟ್ ಮೊಬೈಲ್ ಲೋನಿಗೆ ಅಪ್ಲೈ ಮಾಡಿ.
ಇಎಂಐ ಎಂದರೆ ಅಂದಾಜು ಮಾಸಿಕ ಕಂತುಗಳು, ಇದನ್ನು ಮೊಬೈಲ್ ಖರೀದಿಸಲು ಆಯ್ಕೆ ಮಾಡಿದ ಮೊಬೈಲ್ ಲೋನ್ ಮೊತ್ತಕ್ಕೆ ಪ್ರತಿ ತಿಂಗಳು ಪಾವತಿಸಲಾಗುತ್ತದೆ.
ಟಿವಿಎಸ್ ಕ್ರೆಡಿಟ್‌ನಲ್ಲಿ ಮೊಬೈಲ್ ಲೋನ್‌ಗೆ ಅಪ್ಲೈ ಮಾಡಲು, ನೀವು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಸ್ಥಿರ ಆದಾಯವನ್ನು ಹೊಂದಿರಬೇಕು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಅರ್ಹತಾ ಮಾನದಂಡಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.
ಕೈಗೆಟಕುವ ಕಂತುಗಳಲ್ಲಿ ನೀವು ನಿಮ್ಮ ಮೊಬೈಲ್ ಲೋನ್‌ಗೆ ಮಾಸಿಕವಾಗಿ ಪಾವತಿಸಬಹುದು. 6 ತಿಂಗಳಿಂದ 24 ತಿಂಗಳವರೆಗಿನ ಅನುಕೂಲಕರ ಕಾಲಾವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸಾಲವನ್ನು ಮರುಪಾವತಿಸಿ.
ಹೌದು, ಹತ್ತಿರದ ಡೀಲರ್‌ಶಿಪ್ ಅಥವಾ ಮಳಿಗೆಗೆ ಭೇಟಿ ನೀಡುವ ಮೂಲಕ ಟಿವಿಎಸ್ ಕ್ರೆಡಿಟ್‌ನ ಸುಲಭ ಮೊಬೈಲ್ ಲೋನ್‌ಗಳೊಂದಿಗೆ ಸಿಗುವ ಹಣಕಾಸಿನಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿಸಬಹುದು.
ಹೌದು, ಟಿವಿಎಸ್ ಕ್ರೆಡಿಟ್ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಮೊಬೈಲ್ ಲೋನ್‌ಗಳನ್ನು ಒದಗಿಸುತ್ತದೆ. ಇಎಂಐ ನಲ್ಲಿ ಮೊಬೈಲ್ ಖರೀದಿಸಲು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.