ಟಿವಿಎಸ್ ಕ್ರೆಡಿಟ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಮಾಸಿಕ ಕಂತುಗಳನ್ನು ಸುಲಭವಾಗಿ ಅಂದಾಜು ಮಾಡಲು ಸಹಾಯ ಮಾಡುತ್ತದೆ, ಇದರಿಂದ ಸಾಲಕ್ಕೆ ಅಪ್ಲೈ ಮಾಡುವ ಮೊದಲು ನಿಮ್ಮ ಹಣಕಾಸಿನ ಬದ್ಧತೆಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಪಡೆಯಲು ಸಾಧ್ಯವಾಗುತ್ತದೆ. ಈ ಶಕ್ತಿಶಾಲಿ ಸಾಧನವು ಕೆಲವು ಸರಳ ಹಂತಗಳಲ್ಲಿ ನಿಮ್ಮ ಪರ್ಸನಲ್ ಲೋನ್ ಇಎಂಐ ಅನ್ನು ಸುಲಭವಾಗಿ ಲೆಕ್ಕ ಹಾಕುವ ಮೂಲಕ ಉತ್ತಮ ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ, ನಿಮ್ಮ ಅಗತ್ಯಗಳಿಗೆ ಸರಿಯಾದ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡುವ ಆತ್ಮವಿಶ್ವಾಸವನ್ನು ನೀಡುತ್ತದೆ.
ನಿಮ್ಮ ಅಪೇಕ್ಷಿತ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ನಮೂದಿಸಿ.
ನಿಮ್ಮ ಅಂದಾಜು ಇಎಂಐ ಮೊತ್ತವನ್ನು ತಕ್ಷಣ ಪಡೆಯಲು 'ಕ್ಯಾಲ್ಕುಲೇಟ್' ಮೇಲೆ ಕ್ಲಿಕ್ ಮಾಡಿ.
ವಿವಿಧ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ನಿಮ್ಮ ಬಜೆಟ್‌ಗೆ ಸೂಕ್ತ ಇಎಂಐ ಹುಡುಕಲು ಮೌಲ್ಯಗಳನ್ನು ಸರಿಹೊಂದಿಸಿ.
ಈ ಬಳಸಲು ಸುಲಭವಾದ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ನಿಮ್ಮ ಮಾಸಿಕ ಪಾವತಿಗಳನ್ನು ಮುಂಚಿತವಾಗಿ ಯೋಜಿಸಬಹುದು ಮತ್ತು ಹಣಕಾಸಿನ ತೊಂದರೆಗಳನ್ನು ತಪ್ಪಿಸಬಹುದು.
ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಕಂತುಗಳನ್ನು ಲೆಕ್ಕ ಹಾಕಿ - ನಿಖರವಾದ ಲೋನ್ ಇಎಂಐ ಮತ್ತು ಪರ್ಸನಲ್ ಲೋನ್ ಬಡ್ಡಿ ವಿವರಗಳನ್ನು ತಕ್ಷಣ ಪಡೆಯಿರಿ
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
₹ 50,000 ರಿಂದ ₹ 5 ಲಕ್ಷಗಳು*
16% ರಿಂದ 35% ವಾರ್ಷಿಕ ಆರ್‌ಒಐ
6 ರಿಂದ 60 ತಿಂಗಳುಗಳು
s2% ನಿಂದ 6%
ನಿದರ್ಶನ
12 ತಿಂಗಳಿಗೆ 2% ಬಡ್ಡಿ ದರದಲ್ಲಿ ಸಾಲ ಪಡೆದ ₹75,000/- (ಬ್ಯಾಲೆನ್ಸ್ ಕಡಿಮೆ ಮಾಡುವ ವಿಧಾನದ ಮೇಲಿನ ಬಡ್ಡಿ ದರ) ಮೊತ್ತಕ್ಕೆ, ಪಾವತಿಸಬೇಕಾದ ಪ್ರಕ್ರಿಯಾ ಶುಲ್ಕದ ಮೊತ್ತ ₹1500. ಬಡ್ಡಿ ₹10,103 . ಒಂದು ವರ್ಷದ ನಂತರ ಮರುಪಾವತಿಸಬೇಕಾದ ಒಟ್ಟು ಮೊತ್ತವು ₹ 86,603 ಆಗಿರುತ್ತದೆ.
*ಬಡ್ಡಿ ದರ ಮತ್ತು ಪ್ರಕ್ರಿಯಾ ಶುಲ್ಕಗಳು ಪ್ರಾಡಕ್ಟ್‌ಗಳ ಪ್ರಕಾರ ಬದಲಾಗುತ್ತವೆ.
ಸ್ವತಃ ಲೆಕ್ಕಾಚಾರ ಹಾಕುತ್ತಾ ಕೂರುವ ತೊಂದರೆಯಿಲ್ಲದಂತೆ ನಿಮ್ಮ ಮಾಸಿಕ ಇಎಂಐ ಅನ್ನು ತಕ್ಷಣವೇ ಲೆಕ್ಕ ಹಾಕಿ.
ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ಇಎಂಐ ಮೊತ್ತದ ಕುರಿತು ನಿಖರ ಲೆಕ್ಕಾಚಾರ ಪಡೆಯಿರಿ.
ನಿಮ್ಮ ಬಜೆಟ್‌ಗೆ ಅತ್ಯುತ್ತಮ ಇಎಂಐ ಆಯ್ಕೆ ಕಂಡುಕೊಳ್ಳಲು ಸಾಲದ ಮೊತ್ತಗಳು ಮತ್ತು ಕಾಲಾವಧಿಗಳನ್ನು ಸರಿಹೊಂದಿಸಿ.
ಯಾವುದೇ ಸಮಯದಲ್ಲಿ ಯಾವುದೇ ವೆಚ್ಚವಿಲ್ಲದೆ ಕ್ಯಾಲ್ಕುಲೇಟರ್ ಬಳಸಿ, ನಿಮ್ಮ ಬೆರಳ ತುದಿಯಲ್ಲೇ ಸಿಗುವ ಅನುಕೂಲವನ್ನು ಖಚಿತಪಡಿಸಿಕೊಳ್ಳಿ.
ಪರ್ಸನಲ್ ಲೋನ್ ಇಎಂಐ ಲೆಕ್ಕಾಚಾರದ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ:
ನಿಮ್ಮ ಮರುಪಾವತಿ ಅವಧಿಯನ್ನು ವಿಸ್ತರಿಸುವುದರಿಂದ ನಿಮ್ಮ ಇಎಂಐ ಕಡಿಮೆಯಾಗುತ್ತದೆ ಆದರೆ ಪಾವತಿಸಿದ ಒಟ್ಟು ಬಡ್ಡಿಯನ್ನು ಹೆಚ್ಚಿಸಬಹುದು.
ಒಟ್ಟು ಮೊತ್ತವನ್ನು ಪಾವತಿಸುವುದರಿಂದ ಅಸಲನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಇಎಂಐಗಳನ್ನು ಕಡಿಮೆ ಮಾಡುತ್ತದೆ.
ಕಡಿಮೆ ಬಡ್ಡಿ ದರವು ನೇರವಾಗಿ ಇಎಂಐ ಅನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ಯಾವಾಗಲೂ ನಿಮ್ಮ ಸಾಲದಾತರೊಂದಿಗೆ ಸಾಧ್ಯವಾದಷ್ಟು ಉತ್ತಮ ದರವನ್ನು ಸಮಾಲೋಚಿಸಲು ಪ್ರಯತ್ನಿಸಿ.
ಈ ಸಲಹೆಗಳು ನಿಮ್ಮ ಪರ್ಸನಲ್ ಲೋನ್ ಮರುಪಾವತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಿಮ್ಮ ಹಣಕಾಸಿನ ಮಿತಿಗಳ ಒಳಗೆ ನಿಮ್ಮ ಮಾಸಿಕ ಬದ್ಧತೆಗಳನ್ನು ಇರಿಸಲು ನಿಮಗೆ ಸಹಾಯ ಮಾಡುತ್ತವೆ.
ನಿಮ್ಮ ಇಎಂಐ ನೋಡಲು ಕ್ಯಾಲ್ಕುಲೇಟರ್‌ನಲ್ಲಿ ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ.
ಈ ಫಾರ್ಮುಲಾವನ್ನು ಬಳಸಿಕೊಂಡು ಪರ್ಸನಲ್ ಲೋನ್ ಇಎಂಐ ಅನ್ನು ಲೆಕ್ಕ ಹಾಕಲಾಗುತ್ತದೆ: ಇಎಂಐ = [P x R x (1+R)^N] / [(1+R)^N-1], ಇಲ್ಲಿ P ಎಂದರೆ ಅಸಲು, R ಎಂದರೆ ಬಡ್ಡಿ ದರ, ಮತ್ತು N ಎಂದರೆ ತಿಂಗಳ ಸಂಖ್ಯೆ.
ಇಲ್ಲ, ಸಂಬಂಧಿತ ಸಾಲದ ವಿವರಗಳನ್ನು ನಮೂದಿಸುವ ಮೂಲಕ ಯಾವುದೇ ಪರ್ಸನಲ್ ಲೋನಿಗೆ ಕ್ಯಾಲ್ಕುಲೇಟರ್ ಬಳಸಬಹುದು.
ಟಿವಿಎಸ್ ಕ್ರೆಡಿಟ್ ಉತ್ತಮ ಬಡ್ಡಿ ದರಗಳು, ತ್ವರಿತ ಅನುಮೋದನೆಗಳು, ಶೂನ್ಯ ಡಾಕ್ಯುಮೆಂಟೇಶನ್ ಮತ್ತು ಸುಲಭ ಮರುಪಾವತಿ ಆಯ್ಕೆಗಳೊಂದಿಗೆ ಫ್ಲೆಕ್ಸಿಬಲ್ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ, ಇದು ಸಾಲಗಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ