ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಕಷ್ಟಕರವೆಂದು ತೋರುತ್ತದೆ, ಆದರೆ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದು ಅದನ್ನು ಸುಲಭಗೊಳಿಸುತ್ತದೆ. ಮನೆ ನವೀಕರಣ, ವೈದ್ಯಕೀಯ ವೆಚ್ಚಗಳು, ರಜಾದಿನಗಳು, ಮದುವೆಗಳು ಅಥವಾ ಸಾಲ ಬಲವರ್ಧನೆ ಉದ್ದೇಶಗಳಿಗಾಗಿ ಪರ್ಸನಲ್ ಲೋನ್ ಅನ್ನು ಯಶಸ್ವಿಯಾಗಿ ಪಡೆಯುವ ಹಂತಗಳನ್ನು ಟಿವಿಎಸ್ ಕ್ರೆಡಿಟ್‌ನೊಂದಿಗೆ ಕಂಡುಕೊಳ್ಳಿ.
ನಿಮ್ಮ ಹಣಕಾಸಿನ ಅಗತ್ಯಗಳನ್ನು ಮೌಲ್ಯಮಾಪನ ಮಾಡಿ ಮತ್ತು ನಮ್ಮ ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ - ಆಧಾರ್ ನಂಬರ್, ಪ್ಯಾನ್ ನಂಬರ್ ಮತ್ತು ವಿಳಾಸದ ಪುರಾವೆ.
4 ಸರಳ ಹಂತಗಳಲ್ಲಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಿ –
ಈ ಪ್ರಕ್ರಿಯೆಯು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಮೂಲಕ ಅಪ್ಲೈ ಮಾಡುವುದು, ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದು ಅಥವಾ ಅಗತ್ಯವಿರುವ ವಿವರಗಳನ್ನು ಒದಗಿಸುವುದು ಮತ್ತು ಕ್ರೆಡಿಟ್ ಮೌಲ್ಯಮಾಪನವನ್ನು ಮಾಡುವುದನ್ನು ಒಳಗೊಂಡಿರುತ್ತದೆ.
ಹಂತಗಳಲ್ಲಿ ಅಪ್ಲಿಕೇಶನ್ ಸಲ್ಲಿಕೆ, ಡಾಕ್ಯುಮೆಂಟ್/ವಿವರಗಳ ಪರಿಶೀಲನೆ, ಕ್ರೆಡಿಟ್ ಮೌಲ್ಯಮಾಪನ, ಅನುಮೋದನೆ ಅಥವಾ ನಿರಾಕರಣೆ ಮತ್ತು ಫಂಡ್ ವಿತರಣೆ ಒಳಗೊಂಡಿವೆ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ