ನಿಮ್ಮ ಬಿಸಿನೆಸ್ ಅಥವಾ ವೈಯಕ್ತಿಕ ಬಳಕೆಗಾಗಿ ಹೊಸ ಆಟೋ-ರಿಕ್ಷಾ ಖರೀದಿಯನ್ನು ಪರಿಗಣಿಸುವಾಗ, ನಮ್ಮ ತ್ರೀ-ವೀಲರ್ ಲೋನ್‌ನಿಂದ ಹಣಕಾಸನ್ನು ಪಡೆಯುವ ಮೂಲಕ ನಿಮ್ಮ ಉಳಿತಾಯವನ್ನು ಖರ್ಚು ಮಾಡದಿರುವ ಅವಕಾಶವನ್ನು ನೀವು ಹೊಂದಿದ್ದೀರಿ. ನಮ್ಮ ಸರಳವಾದ ಡಾಕ್ಯುಮೆಂಟೇಶನ್ ಪ್ರಕ್ರಿಯೆಯೊಂದಿಗೆ, ನೀವು 24 ಗಂಟೆಗಳ ಒಳಗೆ ಸಾಲದ ಅನುಮೋದನೆಯನ್ನು ನಿರೀಕ್ಷಿಸಬಹುದು.
ಆದಾಯದ ಡಾಕ್ಯುಮೆಂಟೇಶನ್ ಅಗತ್ಯವಿಲ್ಲದೆ ನಾವು ತ್ರೀ-ವೀಲರ್ ಲೋನ್‌ಗಳನ್ನು ಒದಗಿಸುತ್ತೇವೆ. ಈ ಸಾಲವು ನಿಮ್ಮ ಮಾಸಿಕ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಮೌಲ್ಯಮಾಪನ ಮಾಡಲು, ನಮ್ಮ ಆಟೋ-ರಿಕ್ಷಾ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ. ಇನ್ನು ಮುಂದೆ ಹಿಂಜರಿಯಬೇಡಿ - ಇಂದೇ ನಿಮ್ಮ ಆಟೋ-ರಿಕ್ಷಾಕ್ಕಾಗಿ ಸಾಲ ಪಡೆಯಿರಿ.
ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
---|---|
ಪ್ರಕ್ರಿಯಾ ಶುಲ್ಕಗಳು | 5% ರ ವರೆಗೆ |
ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಲೋನ್ ಅವಧಿ <=12 ತಿಂಗಳು - ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಲೋನ್ ಅವಧಿ >12-<=24 ತಿಂಗಳು - ಬಾಕಿ ಅಸಲಿನ ಮೇಲೆ 4% ಸಿ) ಉಳಿದ ಲೋನ್ ಅವಧಿ >24 ತಿಂಗಳು- ಬಾಕಿ ಅಸಲಿನ ಮೇಲೆ 5% |
ಇತರೆ ಶುಲ್ಕಗಳು | |
ಬೌನ್ಸ್ ಶುಲ್ಕಗಳು | Rs.500 |
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.500 |
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಹಣಕಾಸಿನ ಮೊತ್ತವು ವಾಹನ ಮತ್ತು ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ಇರುತ್ತದೆ.
ಸ್ಟ್ಯಾಂಡರ್ಡ್ ಫಿಟ್ಟಿಂಗ್ ಆಗದ ಹೊರತು ನಾವು ಯಾವುದೇ ಅಕ್ಸೆಸರಿಗೆ ಹಣಕಾಸು ಒದಗಿಸುವುದಿಲ್ಲ.
ಉದ್ಯಮದಲ್ಲಿ ಅತ್ಯುತ್ತಮವಾದವುಗಳ ಜೊತೆಗೆ ಹೋಲಿಸಬಹುದಾದ ನಮ್ಮ ದರಗಳನ್ನು ಗ್ರಾಹಕರ ಸ್ಥಳ ಮತ್ತು ಪ್ರೊಫೈಲ್ ಮತ್ತು ಸಾಲದ ಅವಧಿಯಿಂದ ನಿರ್ಧರಿಸಲಾಗುತ್ತದೆ.
ನಮ್ಮ ತ್ರಿ-ವೀಲರ್ ಲೋನ್ ಗರಿಷ್ಠ ನಾಲ್ಕು ವರ್ಷಗಳ ಅವಧಿಯವರೆಗೆ ಲಭ್ಯವಿವೆ.
ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದಕ್ಕೆ ಒಳಪಟ್ಟು, ಸಾಮಾನ್ಯವಾಗಿ ಒಂದು ಕೆಲಸದ ದಿನದಲ್ಲಿ ಅನುಮೋದನೆ ನೀಡಲಾಗುತ್ತದೆ.
ನೀವು ಸಾಮಾನ್ಯವಾಗಿ ವ್ಯವಹರಿಸುವ ಶಾಖೆಗೆ ತಿಳಿಸಬಹುದು. ಇಲ್ಲದಿದ್ದರೆ, ನೀವು ನಮಗೆ helpdesk@tvscredit.com ಗೆ ಇಮೇಲ್ ಮಾಡಬಹುದು. ನಿಮಗೆ ಇನ್ನಷ್ಟು ಸಹಾಯ ಮಾಡಲು, ನಿಮ್ಮ ಟಿವಿಎಸ್ ಕ್ರೆಡಿಟ್ ಲೋನ್ ಅಕೌಂಟಿಗೆ ಲಿಂಕ್ ಆಗಿರುವ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಲು ಹಂತಗಳನ್ನು ಪರಿಶೀಲಿಸಲು ನೀವು ಇಲ್ಲಿ ಕ್ಲಿಕ್ ಮಾಡಬಹುದು. ಗಮನಿಸಿ: ಲೋನ್ ಪಡೆಯುವ ಸಮಯದಲ್ಲಿ ವಿಳಾಸ ಅಥವಾ ಕೆವೈಸಿ ಯಲ್ಲಿ ಯಾವುದೇ ಬದಲಾವಣೆ ಅಥವಾ ಸಾಲಗಾರರು ಸಲ್ಲಿಸಿದ ಯಾವುದೇ ಇತರ ಡಾಕ್ಯುಮೆಂಟ್‌ಗಳನ್ನು ಸಾಲಗಾರರು ಅಂತಹ ಬದಲಾವಣೆಯ ಮೂವತ್ತು ದಿನಗಳ ಒಳಗೆ ಲಿಖಿತವಾಗಿ ಸೂಚಿಸಬೇಕು.
ಇಲ್ಲ, ಸಮಗ್ರ ಕವರೇಜ್ ಅಗತ್ಯವಿದೆ.
ಇದರ ಬಗ್ಗೆ ನಾವು ಒತ್ತಾಯಿಸುವುದಿಲ್ಲ, ಆದರೆ ಸಮಗ್ರ ಇನ್ಶೂರೆನ್ಸ್ ವ್ಯವಸ್ಥೆ ಮಾಡಲು ಮತ್ತು ಸಮಯಕ್ಕೆ ಸರಿಯಾದ ನಮ್ಮ ಅನುಮೋದನೆಗೆ ಪಾಲಿಸಿ ಪ್ರತಿಯನ್ನು ಪ್ರಸ್ತುತಪಡಿಸಲು ದಯವಿಟ್ಟು ಕಾಳಜಿ ವಹಿಸಿ. ಆದಾಗ್ಯೂ, ನೀವು ಮಾಸಿಕ ಕಂತುಗಳೊಂದಿಗೆ ಪ್ರೀಮಿಯಂ ಪಾವತಿಸಿದರೆ, ನಾವು ನಿಮ್ಮ ಇನ್ಶೂರೆನ್ಸ್ ಅಗತ್ಯಗಳನ್ನು ನೋಡಿಕೊಳ್ಳಬಹುದು.