ವಯಸ್ಸು
ನೀವು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಇಲ್ಲದಿದ್ದರೆ, ನೀವು ಖಾತರಿದಾರರೊಂದಿಗೆ ಮುಂದುವರೆಯಬಹುದು.
ಆದಾಯ ಸ್ಥಿರತೆ
ನಿಮ್ಮ ಪ್ರಸ್ತುತ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವ.
ಕ್ರೆಡಿಟ್ ಸ್ಕೋರ್
750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವುದು ತ್ವರಿತ ಟೂ ವೀಲರ್ ಲೋನ್ ಅನುಮೋದನೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅಸ್ತಿತ್ವದಲ್ಲಿರುವ ಸಾಲದ ಸ್ಥಿತಿ
ಪ್ರಸ್ತುತ ಸಾಲದ ಸ್ಥಿತಿಯು ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹೌದು, ನೀವು ಟಿವಿಎಸ್ ಕ್ರೆಡಿಟ್‌ನೊಂದಿಗೆ ನಿಮ್ಮ ಟೂ ವೀಲರ್ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು ಮತ್ತು ನಿಮ್ಮ ಬೈಕಿನ ಸಂಪೂರ್ಣ ಮಾಲೀಕತ್ವವನ್ನು ಪಡೆಯಬಹುದು.
ಹೌದು, ಸಂಬಳ ಪಡೆಯುವ ವ್ಯಕ್ತಿಯು ಟೂ ವೀಲರ್ ಲೋನ್ ಪಡೆಯಬಹುದು. ಟಿವಿಎಸ್ ಕ್ರೆಡಿಟ್ ಕೈಗೆಟಕುವ ಬಡ್ಡಿ ದರಗಳನ್ನು ಒದಗಿಸುತ್ತದೆ ಮತ್ತು ಸುಗಮ ಸಾಲದ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.
ಡಿಜಿಟಲ್ ಯುಗಕ್ಕೆ ಸ್ವಾಗತ, ಡಾಕ್ಯುಮೆಂಟ್‌ಗಳು ಸಲ್ಲಿಸಿದರೆ ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್ ಅನುಮೋದನೆ ಪಡೆಯುತ್ತೀರಿ*.
ಟೂ ವೀಲರ್ ಲೋನ್ ಗಾಗಿ, ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ: