Bike Loan EMI Calculator : Calculate Two Wheeler Loan EMI >

ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ
  • 95% ವರೆಗೆ ಫಂಡಿಂಗ್
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್

₹ 0 ₹ 0
5% 35%
6 ತಿಂಗಳುಗಳು 48 ತಿಂಗಳುಗಳು
ಓಹ್! ಆಯ್ದ ವೇರಿಯಂಟ್ ಮತ್ತು ರಾಜ್ಯವು ಡೇಟಾವನ್ನು ಹೊಂದಿಲ್ಲ. ಬೆಲೆ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನೋಡಲು ದಯವಿಟ್ಟು ವೇರಿಯಂಟ್ ಅಥವಾ ರಾಜ್ಯವನ್ನು ಬದಲಾಯಿಸಿ.
ಬೆಲೆ 0
ಡೌನ್‌ಪೇಮೆಂಟ್ 0
ಮಾಸಿಕ ಸಾಲದ ಇಎಂಐ 0
ಅಸಲು ಮೊತ್ತ 0
ಬಡ್ಡಿ ಮೊತ್ತ 0
ಪಾವತಿಸಬೇಕಾದ ಒಟ್ಟು ಮೊತ್ತ 0

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ?

ನಿಮ್ಮ ಬೈಕ್/ಸ್ಕೂಟರ್ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:

offer icon
ಸಾಲದ ಮೊತ್ತ
offer icon
ಬಡ್ಡಿ ದರ
offer icon
ಮರುಪಾವತಿಯ ಅವಧಿ

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು

ಟೂ ವೀಲರ್ ಲೋನ್ ಇಎಂಐ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಲೋನ್ ಇಎಂಐ ಮೇಲೆ ಯಾವುದು ಪರಿಣಾಮ ಬೀರುತ್ತದೆ ಎಂದು ಯೋಚಿಸುತ್ತಿದ್ದೀರಾ? ಅದು ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಆಗಿರಲಿ, ಎಲ್ಲಾ ಟೂ ವೀಲರ್‌ಗಳಿಗೆ ಪರಿಣಾಮ ಬೀರುವ ಅಂಶಗಳು ಒಂದೇ ಆಗಿರುತ್ತವೆ

offer icon

ಸಾಲದ ಮೊತ್ತ - ಕಡಿಮೆ ಅಸಲು ಮೊತ್ತವು ಕಡಿಮೆ ಇಎಂಐ ಗೆ ಕಾರಣವಾಗುತ್ತದೆ.

offer icon

ಬಡ್ಡಿ ದರ - ಹೆಚ್ಚಿನ ಬಡ್ಡಿ ದರವು ಇಎಂಐ ಅನ್ನು ಹೆಚ್ಚಿಸುತ್ತದೆ.

offer icon

ಸಾಲದ ಅವಧಿ - ಅವಧಿ ದೀರ್ಘವಾದಷ್ಟೂ ಇಎಂಐ ಕಡಿಮೆ ಆಗಿರುತ್ತದೆ.

ಬೈಕ್ ಲೋನ್ ಇಎಂಐ ಕಡಿಮೆ ಮಾಡಲು ಸಲಹೆಗಳು

ನಿಮ್ಮ ಬೈಕ್ ಲೋನ್ ಇಎಂಐನಲ್ಲಿ ಉಳಿತಾಯವನ್ನು ಗರಿಷ್ಠಗೊಳಿಸಿ: ಈ ಕೆಳಗಿನ ಸಲಹೆಗಳ ಸಹಾಯದಿಂದ ಟೂ ವೀಲರ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಅನ್ನು ಪಡೆಯಿರಿ

ಆಗಾಗ್ಗೆ ಕೇಳುವ ಪ್ರಶ್ನೆಗಳು

ಮುಂಚಿತವಾಗಿ ಇಎಂಐ ಲೆಕ್ಕ ಹಾಕುವಾಗ ಟೂ ವೀಲರ್ ಫೈನಾನ್ಸ್ ಇಎಂಐ ಕ್ಯಾಲ್ಕುಲೇಟರ್ ಸುಲಭವಾಗಿ ಬರುತ್ತದೆ. ಅಂತಹ ಬೈಕ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು:

  • ಉತ್ತಮ ಹಣಕಾಸಿನ ಯೋಜನೆ: ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ. 
  • ಕೈಗೆಟುಕುವಿಕೆ ಪರಿಶೀಲನೆ: ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.
  • ತ್ವರಿತ ಲೆಕ್ಕಾಚಾರ: ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ. 
  • ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ: ಇಎಂಐ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.
 

ನಿಮ್ಮ ಬೈಕ್ ಲೋನ್ ಇಎಂಐ ಅನ್ನು 3 ವಿಧಾನಗಳಲ್ಲಿ ಕಡಿಮೆ ಮಾಡಿ:

  • ದೀರ್ಘ ಕಾಲಾವಧಿಯನ್ನು ಆಯ್ಕೆಮಾಡಿ – ಮರುಪಾವತಿಗಾಗಿ ಟೂ ವೀಲರ್ ಲೋನ್ ದೀರ್ಘ ಕಾಲಾವಧಿಯು ಇಎಂಐ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 
  • ಹೆಚ್ಚಿನ ಡೌನ್‌ಪೇಮೆಂಟ್ ಮಾಡಿ – ಹೆಚ್ಚಿನ ಡೌನ್ ಪೇಮೆಂಟ್ ಇಎಂಐ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
  • ಕಡಿಮೆ-ಬಡ್ಡಿ ದರ - ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್ ಬಡ್ಡಿ ದರವನ್ನು ಹೋಲಿಕೆ ಮಾಡಿ. 

ಟಿವಿಎಸ್ ಕ್ರೆಡಿಟ್‍‍ನಲ್ಲಿ, ನಿಮ್ಮ ಬೈಕ್/ಸ್ಕೂಟರ್‌ನ ಆನ್-ರೋಡ್ ಬೆಲೆಯಲ್ಲಿ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಅವಧಿಯು ಕನಿಷ್ಠ 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ