ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon
Family Enjoying Two Wheeler Loan Benefits

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ
  • 95% ವರೆಗೆ ಫಂಡಿಂಗ್
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್‌ಗಳ ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಕನಸಿನ ಬೈಕಿಗಾಗಿ ಅತ್ಯುತ್ತಮ ಬೈಕ್ ಲೋನ್ ಆಫರನ್ನು ಹುಡುಕುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ನಿಮಗೆ ಆಕರ್ಷಕ ಟೂ ವೀಲರ್ ಲೋನ್‌ಗಳೊಂದಿಗೆ ಕವರ್ ನೀಡುತ್ತೇವೆ. ನಮ್ಮ ಟೂ ವೀಲರ್ ಲೋನ್ ಆಫರ್‌ಗಳು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ಬರುತ್ತವೆ ಮತ್ತು ನಿಮ್ಮ ಬೈಕಿನ ಆನ್-ರೋಡ್ ಬೆಲೆಯ 95% ವರೆಗೆ ಕವರ್ ಮಾಡುತ್ತವೆ. ಸರಳ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ತ್ವರಿತ ಅನುಮೋದನೆಗಳೊಂದಿಗೆ, ನೀವು ಸುಲಭವಾದ ರೀತಿಯಲ್ಲಿ ಬೈಕ್ ಲೋನ್ ಪಡೆಯಬಹುದು. ಎಲ್ಲಾ ಒತ್ತಡವನ್ನು ಬಿಟ್ಟು ಬಿಡಿ ಮತ್ತು ಹೊಚ್ಚ ಹೊಸ ಟೂ ವೀಲರ್ ಅನ್ನು ಮನೆಗೆ ತನ್ನಿ!

ಟೂ ವೀಲರ್ ಲೋನ್‌ಗಳ ಫೀಚರ್‌ಗಳನ್ನು ನೋಡುವುದು ಮತ್ತು ಅನೇಕ ಪ್ರಯೋಜನಗಳನ್ನು ಒದಗಿಸುವ ಒಂದನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಟಿವಿಎಸ್ ಕ್ರೆಡಿಟ್‌ನಲ್ಲಿ, ನಿಮ್ಮ ಹಣಕ್ಕೆ ನೀವು ಮೌಲ್ಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಹೆಚ್ಚುವರಿ ಮೈಲಿ ಶ್ರಮಿಸುತ್ತೇವೆ.

Features - Maximum Funding

ಗರಿಷ್ಠ ಫಂಡಿಂಗ್

ನಿಮ್ಮ ಮೆಚ್ಚಿನ ಹೊಸ ಬೈಕಿನ ಆನ್-ರೋಡ್ ಬೆಲೆಗೆ 95%* ವರೆಗೆ ಹಣಕಾಸನ್ನು ಪಡೆಯಿರಿ. ಗರಿಷ್ಠ ಫಂಡಿಂಗ್ ಪ್ರಯೋಜನವನ್ನು ಆನಂದಿಸಿ.

Attractive Interest Rates for your Two Wheeler Loans

ಆಕರ್ಷಕ ಬಡ್ಡಿ ದರಗಳು

ಟೂ ವೀಲರ್ ಲೋನ್‌ಗಳ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರಗಳೊಂದಿಗೆ ನಾವು ಕೈಗೆಟಕುವಿಕೆಯನ್ನು ಖಚಿತಪಡಿಸುತ್ತೇವೆ ಮತ್ತು ನಿಮಗೆ ಸಾಧ್ಯವಾದಷ್ಟು ಉತ್ತಮ ಬಡ್ಡಿ ದರಗಳನ್ನು ಒದಗಿಸುತ್ತೇವೆ, ಇದು ನಿಮ್ಮ ಕನಸಿನ ಬೈಕನ್ನು ಹೊಂದಲು ಸುಲಭವಾಗಿಸುತ್ತದೆ.

ಸುಲಭ ಡಾಕ್ಯುಮೆಂಟೇಶನ್

ನಿಮ್ಮ ಉದ್ಯೋಗದ ಪ್ರಕಾರ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಸಾಲಕ್ಕೆ ಅಪ್ಲೈ ಮಾಡುವಾಗ ಅವುಗಳನ್ನು ಸುಲಭವಾಗಿ ಇರಿಸಿಕೊಳ್ಳಿ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಸುಲಭವಾಗಿ ಸಲ್ಲಿಸಿ.

Two Wheeler Loans Features & Benefits - Quick Approvals

ಶೀಘ್ರವಾಗಿ ಸಂಪರ್ಕಿಸುತ್ತಾರೆ

ನಿಮ್ಮ ಟೂ ವೀಲರ್ ಲೋನಿಗೆ ತ್ವರಿತ ಅನುಮೋದನೆಯನ್ನು ಪಡೆಯಿರಿ! ಒಮ್ಮೆ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಸಾಲವನ್ನು ಕೇವಲ 2 ನಿಮಿಷಗಳಲ್ಲಿ ಅನುಮೋದಿಸಲಾಗುತ್ತದೆ*.

Features - Easy Repayment

ಸುಲಭ ಮರುಪಾವತಿ

ಅನುಕೂಲಕರ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿ ಆಯ್ಕೆಗಳಿಂದ ಆರಿಸಿ. ನಮ್ಮ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಸಂಭಾವ್ಯ ಇಎಂಐ ಅಂದಾಜು ಪಡೆಯಿರಿ

No Hidden Charges - Two Wheeler Loans Features & Benefits

ಯಾವುದೇ ಗುಪ್ತ ಶುಲ್ಕಗಳಿಲ್ಲ

ನಿಮ್ಮ ಟೂ ವೀಲರ್ ಲೋನಿಗೆ ಯಾವುದೇ ಗುಪ್ತ ವೆಚ್ಚಗಳಿಲ್ಲದೆ ಪಾರದರ್ಶಕ ಬೆಲೆಯನ್ನು ಅನುಭವಿಸಿ. ನಮ್ಮ ಗ್ರಾಹಕರು ಮತ್ತು ಪಾಲುದಾರರೊಂದಿಗೆ ನಾವು ಸ್ಪಷ್ಟತೆಗೆ ಆದ್ಯತೆ ನೀಡುತ್ತೇವೆ.

ನೋ ಗ್ಯಾರಂಟರ್ ಲೋನ್ ಅನುಮೋದನೆ

ನಮ್ಮ ನೋ ಗ್ಯಾರಂಟರ್ ಲೋನ್ ಅನುಮೋದನೆಯೊಂದಿಗೆ ಸುಲಭವಾಗಿ ಬೈಕ್ ಲೋನ್ ಪಡೆಯಿರಿ. ಅರ್ಹತಾ ಮಾನದಂಡಗಳನ್ನು ಪೂರೈಸಿ, ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಿ ಮತ್ತು ಟೂ ವೀಲರ್ ಲೋನಿಗೆ ಅನುಮೋದನೆ ಪಡೆಯಿರಿ.

Quick Loan Disbursal

ಮುಂಚಿತ-ಅನುಮೋದಿತ ಲೋನ್‌ಗಳು

ನಮ್ಮೊಂದಿಗೆ ನಿಮ್ಮ ಅಸ್ತಿತ್ವದಲ್ಲಿರುವ ಸಂಬಂಧದ ಪ್ರಯೋಜನ ಪಡೆಯಿರಿ ಮತ್ತು ತಡೆರಹಿತ ಸಾಲದ ಅನುಮೋದನೆ ಪ್ರಕ್ರಿಯೆಯನ್ನು ಅನುಭವಿಸಿ. ನಮ್ಮಿಂದ ನಿಮ್ಮ ಮುಂಚಿತ-ಅನುಮೋದಿತ ಟೂ ವೀಲರ್ ಲೋನ್ ಪಡೆಯಿರಿ.

Two Wheeler Loans Benefits - Flexible Tenure

ಫ್ಲೆಕ್ಸಿಬಲ್ ಕಾಲಾವಧಿ

ಅನುಕೂಲಕರ ಕಾಲಾವಧಿ ಆಯ್ಕೆಗಳೊಂದಿಗೆ ನಿಮ್ಮ ಇಎಂಐ ಪಾವತಿಗಳನ್ನು ಮುಂಚಿತವಾಗಿ ಯೋಜಿಸಿ. ನಾವು ಟೂ ವೀಲರ್ ಲೋನ್‌ಗಳಿಗೆ 12 ರಿಂದ 60 ತಿಂಗಳವರೆಗೆ ಸಾಲದ ಕಾಲಾವಧಿಯನ್ನು ಒದಗಿಸುತ್ತೇವೆ.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ