ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon
Two Wheeler Loans - 2 Minute Loan Approval

ನಮ್ಮ ಟೂ ವೀಲರ್ ಲೋನ್‌ಗಳೊಂದಿಗೆ ಪ್ರತಿ ರೈಡ್‌ ಅನ್ನು ಸಾಹಸಮಯಗೊಳಿಸಿ

  • 2 ನಿಮಿಷದ ಸಾಲ ಅನುಮೋದನೆ
  • 95% ವರೆಗೆ ಫಂಡಿಂಗ್
  • ಕಡಿಮೆ ಡಾಕ್ಯುಮೆಂಟೇಶನ್
  • ಫ್ಲೆಕ್ಸಿಬಲ್ ಮರುಪಾವತಿ
ಈಗ ಅಪ್ಲೈ ಮಾಡಿ

ಟೂ ವೀಲರ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ನಿಮ್ಮ ಟೂ ವೀಲರ್ ವಾಹನ ಸಾಲದ ಬಡ್ಡಿ ದರವು ಆಯ್ದ ಅವಧಿಗೆ ನೀವು ಅಸಲು ಮೊತ್ತದ ಮೇಲೆ ಪಾವತಿಸುವ ಬಡ್ಡಿ ದರವಾಗಿದೆ. ಟಿವಿಎಸ್ ಕ್ರೆಡಿಟ್ ನಿಮ್ಮ ಟೂ ವೀಲರ್ ಲೋನಿಗೆ ಕೈಗೆಟಕುವ ಬಡ್ಡಿ ದರಗಳನ್ನು ನೀಡುತ್ತದೆ

ಶುಲ್ಕದ ಪ್ರಕಾರ, ಅನ್ವಯವಾಗುವ ಶುಲ್ಕಗಳು

ಪ್ರಕ್ರಿಯಾ ಶುಲ್ಕ
ಹೆಚ್ಚುವರಿ ಪ್ರಕ್ರಿಯಾ ಶುಲ್ಕ/ಅಡ್ಮಿನ್ ಶುಲ್ಕ
ವಿತರಣೆಯ ನಂತರದ ಡಾಕ್ಯುಮೆಂಟೇಶನ್ ಶುಲ್ಕ

ಇತರೆ ಶುಲ್ಕಗಳು

ಶುಲ್ಕದ ಪ್ರಕಾರ, ಅನ್ವಯವಾಗುವ ಶುಲ್ಕಗಳು

ಪ್ರಕ್ರಿಯಾ ಶುಲ್ಕ

ಟೂ ವೀಲರ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡುವುದು ಹೇಗೆ?

ಹೊಸ ಬೈಕ್ ಹೊಂದುವುದು ಯಾರಿಗಾದರೂ ಹೆಮ್ಮೆಯ ಕ್ಷಣವಾಗಿದೆ. ಇದು ಆರಾಮ ಮತ್ತು ಸ್ವಾತಂತ್ರ್ಯದ ಭಾವನೆಯನ್ನು ತರುತ್ತದೆ. ಬೈಕ್ ಲೋನ್‌ಗಳನ್ನು ಆಯ್ಕೆ ಮಾಡುವುದರಿಂದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕನಸಿನ ಬೈಕನ್ನು ನಿಮ್ಮ ಸ್ವಂತ ನಿಯಮಗಳಲ್ಲಿ ಪಡೆಯಲು ಸಹಾಯ ಮಾಡುತ್ತದೆ. ಟೂ ವೀಲರ್ ಲೋನನ್ನು ಆಯ್ಕೆ ಮಾಡುವ ಹೆಚ್ಚಿನ ಖರೀದಿದಾರರಿಗೆ ಅತಿದೊಡ್ಡ ಕಾಳಜಿಗಳಲ್ಲಿ ಒಂದಾಗಿರುವುದು ಎಂದರೆ ಬಡ್ಡಿ ದರ. ಬೈಕ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ.

  • ನಿವ್ವಳ ಆದಾಯ
  • ಉದ್ಯೋಗ ಸ್ಥಿರತೆ
  • ಕ್ರೆಡಿಟ್ ಸ್ಕೋರ್
  • ಮರುಪಾವತಿ ಇತಿಹಾಸ
  • ಡೌನ್‌ಪೇಮೆಂಟ್
  • ಇತರೆ ಸಾಲಗಳು

ಬೈಕ್ ಲೋನ್ ಪಡೆಯುವುದನ್ನು ಪರಿಗಣಿಸುವ ಮೊದಲು ನೀವು ಅತ್ಯುತ್ತಮ ಬೈಕ್ ಲೋನ್ ಆಫರ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ. ಕಡಿಮೆ ಟೂ ವೀಲರ್ ವೆಹಿಕಲ್ ಲೋನ್ ಬಡ್ಡಿ ದರವನ್ನು ಪಡೆಯಲು ಅನುಸರಿಸಬೇಕಾದ ಕೆಲವು ಸರಳ ಹಂತಗಳು ಇಲ್ಲಿವೆ:

ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಿ

ಸಾಧ್ಯವಾದಷ್ಟು ಕಡಿಮೆ ಬಡ್ಡಿ ದರವನ್ನು ಪಡೆಯಲು, ನಿಮ್ಮ ಕ್ರೆಡಿಟ್ ಸ್ಕೋರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ಬೈಕ್ ಲೋನಿಗೆ ಅಪ್ಲೈ ಮಾಡುವ ಮೊದಲು ಆರೋಗ್ಯಕರ ಕ್ರೆಡಿಟ್ ಸ್ಕೋರನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಅಸ್ತಿತ್ವದಲ್ಲಿರುವ ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಮತ್ತು ಯಾವುದೇ ಗಡುವು ಮೀರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಬಹುದು.

ಕಡಿಮೆ ಅವಧಿಯನ್ನು ಆಯ್ಕೆಮಾಡಿ

ಲೆಕ್ಕ ಹಾಕಲಾದ ಬಡ್ಡಿಯ ಜೊತೆಗೆ ನೀವು ನಿಮ್ಮ ಬೈಕ್ ಲೋನಿನ ಮೊತ್ತವನ್ನು ಮರುಪಾವತಿ ಮಾಡುವ ಅವಧಿಯನ್ನು ಕಾಲಾವಧಿ ಎಂದು ಕರೆಯಲಾಗುತ್ತದೆ. ನೀವು ಕಡಿಮೆ ಅವಧಿಯನ್ನು ಆಯ್ಕೆ ಮಾಡಿದರೆ, ಸಾಲದಾತರಿಗೆ ಅಪಾಯವು ಕಡಿಮೆಯಾಗುವುದರಿಂದ ಇದು ಬಡ್ಡಿ ದರವನ್ನು ಕಡಿಮೆ ಮಾಡುತ್ತದೆ.

ಹೆಚ್ಚಿನ ಡೌನ್ ಪೇಮೆಂಟ್ ಪಾವತಿಸಿ

ಹೆಚ್ಚಿನ ಡೌನ್ ಪೇಮೆಂಟ್ ಮಾಡುವುದರಿಂದ ಅಸಲು ಮೊತ್ತವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಡ್ಡಿ ದರವು ಕಡಿಮೆಯಾಗುತ್ತದೆ. ಇದು ನಿಮ್ಮ ಉಳಿತಾಯದ ದೊಡ್ಡ ಪಾಲನ್ನು ತೆಗೆದುಕೊಳ್ಳಬಹುದಾದರೂ, ಇದು ಮಾಸಿಕ ಮರುಪಾವತಿ ಮೊತ್ತವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 60 ತಿಂಗಳವರೆಗಿನ ಸಾಲದ ಅವಧಿ ಮತ್ತು ಕೈಗೆಟಕುವ ಬಡ್ಡಿ ದರಗಳೊಂದಿಗೆ ಟಿವಿಎಸ್ ಕ್ರೆಡಿಟ್‌ನ ವಿವಿಧ ಸ್ಕೀಮ್‌ಗಳಿಂದ ನೀವು ನಿಮ್ಮ ಬೈಕ್‌ಗೆ ಸಂಪೂರ್ಣವಾಗಿ ಹಣಕಾಸು ಪಡೆಯಬಹುದು.

ನಿಮ್ಮ ಡೆಟ್-ಟು ಇನ್ಕಮ್ ರೇಶಿಯೋ ಪರಿಶೀಲಿಸಿ

ಸಾಲದ ಮೊತ್ತದ ಅರ್ಹತೆಯನ್ನು ನಿರ್ಧರಿಸುವಲ್ಲಿ ಡೆಟ್-ಟು ಇನ್ಕಮ್ ರೇಶಿಯೋ ನಿರ್ಣಾಯಕವಾಗಿದೆ. ನೀವು ಬಯಸುವ ಬೈಕಿಗೆ ಅದಕ್ಕೆ ಹಣಕಾಸು ಒದಗಿಸಲು ಒಂದು ನಿರ್ದಿಷ್ಟ ಮೊತ್ತದ ಅಗತ್ಯವಿರಬಹುದು. ಟೂ ವೀಲರ್ ಲೋನಿಗೆ ಅಪ್ಲೈ ಮಾಡುವ ಮೊದಲು ಅಸ್ತಿತ್ವದಲ್ಲಿರುವ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಲೋನ್‌ಗಳನ್ನು ಮರುಪಾವತಿಸುವ ಮೂಲಕ ನೀವು ಅನುಪಾತವನ್ನು ಕಡಿಮೆ ಮಾಡಬಹುದು. ಕಡಿಮೆ ಡೆಟ್-ಟು ಇನ್ಕಮ್ ರೇಶಿಯೋ ಉತ್ತಮ ಟೂ ವೀಲರ್ ಲೋನ್ ಬಡ್ಡಿ ದರಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಟೂ ವೀಲರ್ ಲೋನ್ ಬಡ್ಡಿ ಮೊತ್ತವನ್ನು ಲೆಕ್ಕ ಹಾಕುವುದು ಹೇಗೆ?

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಬಡ್ಡಿ ಮೊತ್ತವನ್ನು ಲೆಕ್ಕ ಹಾಕುವುದು ಸುಲಭ. ನೀವು ನಿಮ್ಮ ಹಣಕಾಸನ್ನು ಉತ್ತಮವಾಗಿ ಯೋಜಿಸಲು ಮುಂಚಿತವಾಗಿ ಬಡ್ಡಿ ಮೊತ್ತದ ನ್ಯಾಯೋಚಿತ ಅಂದಾಜು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಬೈಕ್ ಲೋನ್ ಕ್ಯಾಲ್ಕುಲೇಟರ್ ಬಳಸುವ ಮೂಲಕ, ಬಡ್ಡಿ ಮೊತ್ತದ ಬಗ್ಗೆ ತಿಳಿದುಕೊಳ್ಳಲು ನೀವು ಸಾಲದ ಮೊತ್ತ, ಬಡ್ಡಿ ದರ ಮತ್ತು ಕಾಲಾವಧಿಯನ್ನು ಬದಲಾಯಿಸಬಹುದು.

ಟೂ ವೀಲರ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಲು ಬಯಸುವಿರಾ? ಬಡ್ಡಿ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:

offer icon
ಸಾಲದ ಮೊತ್ತ
offer icon
ಬಡ್ಡಿ ದರ
offer icon
ಮರುಪಾವತಿಯ ಅವಧಿ

ನಿಮ್ಮ ಇಎಂಐ ಮೊತ್ತವನ್ನು ಲೆಕ್ಕ ಹಾಕಲು ಈ ಸರಳ ಹಂತಗಳನ್ನು ಬಳಸಿ

ಹಂತ 01

choose icon

ಬೈಕ್ ವೇರಿಯಂಟ್ ಮತ್ತು ರಾಜ್ಯವನ್ನು ಆಯ್ಕೆಮಾಡಿ

ವೇರಿಯಂಟ್ (ನೀವು ಖರೀದಿಸಲು ಯೋಜಿಸುತ್ತಿರುವ ಟೂ ವೀಲರ್) ಮತ್ತು ನೀವು ಬೈಕ್ ನೋಂದಾಯಿಸುವ ರಾಜ್ಯವನ್ನು ಆಯ್ಕೆಮಾಡಿ.

ಹಂತ 02

choose icon

ವಿವರಗಳನ್ನು ನಮೂದಿಸಿ

ಸಂಬಂಧಿತ ವಿವರಗಳನ್ನು ಒದಗಿಸಿ ಅಥವಾ ಸಾಲದ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸ್ಲೈಡರ್ ಬಳಸಿ.

ಹಂತ 03

choose icon

ಫಲಿತಾಂಶಗಳನ್ನು ನೋಡಿ

ಫಲಿತಾಂಶ ವಿಭಾಗದಲ್ಲಿ ಸಾಲದ ಮಾಸಿಕ ಇಎಂಐ ಪರಿಶೀಲಿಸಿ ಮತ್ತು ನಿಮ್ಮ ಅಪೇಕ್ಷಿತ ಉತ್ತರಕ್ಕಾಗಿ ವಿವರಗಳನ್ನು ಮರು-ನಮೂದಿಸಿ.

ಬಡ್ಡಿ ದರವನ್ನು ಹೊರತುಪಡಿಸಿ ಇತರ ವಿಷಯಗಳನ್ನು ಪರಿಗಣಿಸಬೇಕು

ಪ್ರಕ್ರಿಯಾ ಶುಲ್ಕ

ನಿಮ್ಮ ಸಾಲದ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು, ನೀವು ಸಾಲದಾತರಿಗೆ ಒಂದು ಬಾರಿಯ ಪ್ರಕ್ರಿಯಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಒಟ್ಟಾರೆ ಸಾಲದ ವೆಚ್ಚವನ್ನು ಸಮತೋಲನಗೊಳಿಸಲು ನ್ಯಾಯೋಚಿತ ಪ್ರಕ್ರಿಯಾ ಶುಲ್ಕವನ್ನು ಒದಗಿಸುವ ಸಾಲದಾತರನ್ನು ನೀವು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

ಅರ್ಹತಾ ಮಾನದಂಡ

ಸುಗಮ ಸಾಲದ ಪ್ರಕ್ರಿಯೆಯನ್ನು ಆನಂದಿಸಲು ಅಪ್ಲೈ ಮಾಡುವ ಮೊದಲು ನೀವು ಟೂ ವೀಲರ್ ಲೋನ್ ಪಡೆಯಲು ಅರ್ಹರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅನ್ವಯವಾಗುವ ಶುಲ್ಕಗಳು

ಡಾಕ್ಯುಮೆಂಟ್‌ಗಳಲ್ಲಿ ನಮೂದಿಸಿದ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ನೀವು ಸಂಪೂರ್ಣವಾಗಿ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ. ಪಾರದರ್ಶಕ ಸಾಲದ ಪ್ರಕ್ರಿಯೆಗಾಗಿ ಎಲ್ಲಾ ಅನ್ವಯವಾಗುವ ಶುಲ್ಕಗಳನ್ನು ಗಮನಿಸಿ.

ವಿತರಣೆಯ ಸಮಯ

ಅನುಮೋದನೆಯ ನಂತರ ಸಾಲದ ಮೊತ್ತವನ್ನು ಗ್ರಾಹಕರಿಗೆ ಪಾವತಿಸಲು ಸಾಲದಾತರು ತೆಗೆದುಕೊಳ್ಳುವ ಸಮಯವನ್ನು ವಿತರಣೆಯ ಸಮಯ ಎಂದು ಕರೆಯಲಾಗುತ್ತದೆ. ನಿಮ್ಮ ಖರೀದಿ ಪ್ಲಾನ್ ಪ್ರಕಾರ ಸಾಲದಾತರು ವಿತರಣೆ ಮಾಡಲು ತೆಗೆದುಕೊಳ್ಳುವ ಸಮಯದ ಲೆಕ್ಕವನ್ನು ಹೋಲಿಕೆ ಮಾಡಿ ಮತ್ತು ಸರಿಯಾದ ಸಾಲದಾತರನ್ನು ಆಯ್ಕೆ ಮಾಡಿ.

ಆಫರ್‌ಗಳು ಮತ್ತು ರಿಯಾಯಿತಿಗಳು

ಸಾಲಕ್ಕೆ ಅಪ್ಲೈ ಮಾಡುವ ಮೊದಲು ಆಫರ್‌ಗಳು ಮತ್ತು ರಿಯಾಯಿತಿಗಳ ಮೇಲೆ ನಿಗಾ ಇರಿಸುವುದು ಉತ್ತಮ ಕಲ್ಪನೆಯಾಗಿದೆ, ಇದರಿಂದಾಗಿ ನೀವು ಅತ್ಯುತ್ತಮ ಡೀಲ್ ಪಡೆಯಬಹುದು. ಕಡಿಮೆ ಬಡ್ಡಿ ದರ, ಆದ್ಯತೆಯ ಆಫರ್‌ಗಳು ಅಥವಾ ಆಕರ್ಷಕ ಮರುಪಾವತಿ ಆಯ್ಕೆಗಳ ಮೇಲೆ ಬೈಕ್ ಲೋನ್ ಪಡೆಯಲು ಇದು ನಿಮಗೆ ಸಹಾಯ ಮಾಡಬಹುದು.

ಟೂ ವೀಲರ್ ಲೋನ್‌ಗಳಿಗೆ ಟಿವಿಎಸ್ ಕ್ರೆಡಿಟ್ ಪರಿಗಣಿಸಲು ಕಾರಣಗಳು

ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ಗ್ರಾಹಕರ ಅನುಕೂಲಕ್ಕೆ, ವಿಶ್ವಾಸ ಮತ್ತು ಸಂತೋಷಕ್ಕೆ ಆದ್ಯತೆ ನೀಡುತ್ತೇವೆ. ಅರ್ಹತೆಯನ್ನು ಪರಿಶೀಲಿಸುವುದರಿಂದ ಹಿಡಿದು ನೀವು ನಿಮ್ಮ ಬೈಕ್ ಅನ್ನು ಹೆಮ್ಮೆಯಿಂದ ನಿಮ್ಮದಾಗಿಸಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳುವವರೆಗೆ, ಪ್ರತಿ ಹಂತದಲ್ಲೂ ನಮ್ಮ ಬೆಂಬಲವನ್ನು ನಾವು ಖಚಿತಪಡಿಸುತ್ತೇವೆ. ಟಿವಿಎಸ್ ಕ್ರೆಡಿಟ್‌ನಿಂದ ನಿಮ್ಮ ಬೈಕ್ ಲೋನನ್ನು ಪಡೆಯುವುದನ್ನು ನೀವು ಏಕೆ ಪರಿಗಣಿಸಬೇಕು ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

  • ಕೇವಲ 2 ನಿಮಿಷಗಳಲ್ಲಿ ಲೋನ್ ಅನುಮೋದನೆ
  • ಕೈಗೆಟುಕುವ ಮಾಸಿಕ ಇಎಂಐಗಳು
  • ತೊಂದರೆ ರಹಿತ ಡಾಕ್ಯುಮೆಂಟೇಶನ್ ಪ್ರಕ್ರಿಯೆ
  • ನಿಮ್ಮ ಬೈಕಿನ 95% ವರೆಗಿನ ಫಂಡಿಂಗ್
  • ನಿಮ್ಮ ಬಜೆಟ್ ಪ್ಲಾನ್ ಮಾಡಲು ಆನ್ಲೈನ್ ಇಎಂಐ ಕ್ಯಾಲ್ಕುಲೇಟರ್
  • ಪಾರದರ್ಶಕ ಬೆಲೆ ನೀತಿ
  • ಯಾವುದೇ ಗ್ಯಾರಂಟರ್ ಇಲ್ಲದೆ ಸಾಲದ ಅನುಮೋದನೆ
  • ಪ್ರಕ್ರಿಯೆಯುದ್ದಕ್ಕೂ ಸಂಪೂರ್ಣ ಸಹಾಯ
  • 60 ತಿಂಗಳವರೆಗಿನ ಸಾಲದ ಅವಧಿಯೊಂದಿಗೆ ವಿವಿಧ ಸ್ಕೀಮ್‌ಗಳು ಮತ್ತು ಕೈಗೆಟಕುವ ಬಡ್ಡಿ ದರ

ಆಗಾಗ್ಗೆ ಕೇಳುವ ಪ್ರಶ್ನೆಗಳು

ಟೂ ವೀಲರ್ ವಾಹನದ ಲೋನನ್ನು ಆಯ್ಕೆ ಮಾಡಲು ಕೆಲವು ಕಾರಣಗಳು ಇಲ್ಲಿವೆ::

  • ನಿಮ್ಮ ಟೂ ವೀಲರ್‌ಗೆ ಹಣಕಾಸು ಒದಗಿಸುವ ಸುಲಭ ಮಾರ್ಗ: ಕೆಲವೇ ಸುಲಭ ಹಂತಗಳಲ್ಲಿ, ನೀವು ನಿಮ್ಮ ಕನಸಿನ ಬೈಕನ್ನು ಖರೀದಿಸಬಹುದು.
  • ಆರಾಮ ಮತ್ತು ಸ್ವಾತಂತ್ರ್ಯ: ಟೂ ವೀಲರ್‌ನೊಂದಿಗೆ ನಿಮ್ಮ ಪ್ರಯಾಣದ ಅಗತ್ಯಗಳನ್ನು ಪರಿಹರಿಸಿ.
  • ನಿಮ್ಮ ಉಳಿತಾಯವನ್ನು ಬಳಸಬೇಕಾಗಿಲ್ಲ: ಟೂ ವೀಲರ್ ಲೋನ್ ನಿಮಗೆ ಹಣಕಾಸಿನ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ನಿಮ್ಮ ಎಲ್ಲಾ ಉಳಿತಾಯವನ್ನು ನೀವು ಬಳಸಬೇಕಾಗಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಸರಿಯಾದ ಪ್ಲಾನಿಂಗ್ ಜೊತೆಗೆ, ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲದ ಮೊತ್ತವನ್ನು ಮರುಪಾವತಿ ಮಾಡಬಹುದು ಮತ್ತು ಉಳಿತಾಯವನ್ನು ಮುಟ್ಟದೆ ಇರಬಹುದು. 60 ತಿಂಗಳವರೆಗಿನ ಸಾಲದ ಅವಧಿಯೊಂದಿಗೆ ಮತ್ತು ಟೂ ವೀಲರ್ ಲೋನ್ ಮೇಲೆ ಕೈಗೆಟಕುವ ಬಡ್ಡಿ ದರದೊಂದಿಗೆ ನೀವು ವಿವಿಧ ಸ್ಕೀಮ್‌ಗಳನ್ನು ಕೂಡ ಆಯ್ಕೆ ಮಾಡಬಹುದು.
ಟೂ ವೀಲರ್ ಲೋನಿನ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟಿವಿಎಸ್ ಕ್ರೆಡಿಟ್‌ನಲ್ಲಿ, ಟೂ ವೀಲರ್ ಲೋನ್ ಪಡೆಯಲು ಲೋನ್ ಅವಧಿಯು 12 ರಿಂದ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕಲು, ನೀವು ಈ ಕೆಳಗಿನ ಮಾಹಿತಿಯನ್ನು ಹೊಂದಿರಬೇಕು:

  • ಸಾಲದ ಮೊತ್ತ 
  • ಬಡ್ಡಿ ದರ 
  • ಬೈಕ್ ಮಾಡೆಲ್ ವಿವರಗಳು 
  • ಮರುಪಾವತಿಯ ಅವಧಿ 

ನೀವು ಈ ಮಾಹಿತಿಯನ್ನು ಹೊಂದಿದ ನಂತರ, ನೀವು ಟಿವಿಎಸ್ ಕ್ರೆಡಿಟ್ ಬಳಸಬಹುದು ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐಗಳ ಅಂದಾಜು ಪಡೆಯಲು.

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ