ಬಳಸಿದ ಕಾರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು
ನಿಮ್ಮ ಖರೀದಿಗೆ ಬೆಂಬಲ ನೀಡಲು ನಾವು ವಿಶಾಲ ಶ್ರೇಣಿಯ ಬಳಸಿದ ಕಾರ್ ಲೋನ್ ಫೀಚರ್‌ಗಳನ್ನು ಒದಗಿಸುತ್ತೇವೆ. ಕಾರಿನ ಬೆಲೆಯ 95%* ವರೆಗೆ ಸಾಲ ಒದಗಿಸುವ ಮೂಲಕ ತೊಂದರೆ ರಹಿತ ಅನುಭವವನ್ನು ನಾವು ಖಚಿತಪಡಿಸುತ್ತೇವೆ. ಸುಲಭ ಡಾಕ್ಯುಮೆಂಟೇಶನ್ ಪ್ರಕ್ರಿಯೆಯೊಂದಿಗೆ, ನೀವು ಕೇವಲ 4 ಗಂಟೆಗಳಲ್ಲಿ ಸಾಲಕ್ಕೆ ಅನುಮೋದನೆ ಪಡೆಯಬಹುದು*. ಹೆಚ್ಚುವರಿಯಾಗಿ, ಕೈಗೆಟಕುವ ಬಡ್ಡಿ ದರಗಳನ್ನು ಆನಂದಿಸಿ ಮತ್ತು ಫ್ಲೆಕ್ಸಿಬಲ್ ಇಎಂಐ ಆಯ್ಕೆಗಳೊಂದಿಗೆ ನಿಮ್ಮ ಜೇಬಿಗೆ ಆಗುವ ಹೊರೆಯನ್ನು ತಪ್ಪಿಸಿ. ಪೂರ್ವ-ಮಾಲೀಕತ್ವದ ಕಾರನ್ನು ಖರೀದಿಸಲು ಆಸಕ್ತಿ ಹೊಂದಿರುವ ಯಾರಾದರೂ ಆದಾಯ ಪರಿಶೀಲನೆಯ ಅಗತ್ಯವಿಲ್ಲದೆ ಇದನ್ನು ಮಾಡಬಹುದು ಎಂಬುದನ್ನು ನಾವು ಖಚಿತಪಡಿಸುತ್ತೇವೆ.
ಆಸ್ತಿ ಮೌಲ್ಯದ 95% ವರೆಗೆ ಫಂಡಿಂಗ್
ಕನಿಷ್ಠ ಮುಂಗಡ ವೆಚ್ಚದೊಂದಿಗೆ ಪೂರ್ವ-ಮಾಲೀಕತ್ವದ ಕಾರನ್ನು ಸ್ವಾಗತಿಸಿ. ನಿಮ್ಮ ಬಳಸಿದ ಕಾರಿನ ಮೌಲ್ಯದ 95% ವರೆಗಿನ ಸುರಕ್ಷಿತ ಫಂಡಿಂಗ್.
ಕೇವಲ ನಾಲ್ಕು ಗಂಟೆಗಳಲ್ಲಿ ಅನುಮೋದನೆಗಳು
ನಮ್ಮ ಗ್ರಾಹಕರಿಗೆ ತ್ವರಿತ ಸೇವೆಗಳನ್ನು ಒದಗಿಸುವುದರ ಮೇಲೆ ನಾವು ಗಮನಹರಿಸುತ್ತೇವೆ. ಕೇವಲ 4 ಗಂಟೆಗಳಲ್ಲಿ ಬಳಸಿದ ಕಾರ್ ಲೋನ್ ಅನುಮೋದನೆಯನ್ನು ಪಡೆಯಿರಿ.
ಯಾವುದೇ ಆದಾಯ ಪುರಾವೆ ಬೇಕಾಗಿಲ್ಲ
ಆದಾಯ ಪುರಾವೆಯನ್ನು ಸಲ್ಲಿಸದೆ ಬಳಸಿದ ಕಾರ್ ಲೋನ್ ಪಡೆಯಿರಿ ಮತ್ತು ನಿಮ್ಮ ಅಪೇಕ್ಷಿತ ಫೋರ್-ವೀಲರ್ ಅನ್ನು ಮನೆಗೆ ತನ್ನಿ.
ಫ್ಲೆಕ್ಸಿಬಲ್ ಮರುಪಾವತಿ
12 ರಿಂದ 60 ತಿಂಗಳವರೆಗಿನ ಅನುಕೂಲಕರ ಮತ್ತು ಹೊಂದಿಕೊಳ್ಳುವ ಮಾಸಿಕ ಮರುಪಾವತಿ ಆಯ್ಕೆಗಳನ್ನು ಆನಂದಿಸಿ. ಇಎಂಐ ಮೌಲ್ಯಮಾಪನ ಸಾಧನ ಬಳಸಿಕೊಂಡು, ನಿಮ್ಮ ಸಂಭಾವ್ಯ ಇಎಂಐ ಅನ್ನು ಅಂದಾಜು ಮಾಡಿ.
ಸುಲಭ ಡಾಕ್ಯುಮೆಂಟೇಶನ್
ಸಂಕೀರ್ಣ ಪೇಪರ್‌ವರ್ಕ್ ತಪ್ಪಿಸಿ. ಬಳಸಿದ ಕಾರ್ ಲೋನ್ ಪಡೆಯಲು ಸುಲಭವಾದ ಡಾಕ್ಯುಮೆಂಟೇಶನ್ ಪ್ರಕ್ರಿಯೆಯ ಅನುಭವ ಪಡೆಯಿರಿ.
ಕೈಗೆಟುಕುವ ಬಡ್ಡಿ ದರಗಳು
ಹೊಂದಿಕೊಳ್ಳುವ ಬಡ್ಡಿ ದರಗಳು ಸೆಕೆಂಡ್-ಹ್ಯಾಂಡ್ ಕಾರನ್ನು ಹೊಂದುವುದನ್ನು ಸುಲಭಗೊಳಿಸುತ್ತವೆ. ಕೈಗೆಟುಕುವ ಬಡ್ಡಿ ದರಗಳೊಂದಿಗೆ ಬಳಸಿದ ಕಾರ್ ಲೋನ್‌ಗಳನ್ನು ಪಡೆಯಿರಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ