ವಾಣಿಜ್ಯ ವಾಹನಗಳು ವ್ಯಾಪಾರ ಸಾರಿಗೆ ದಕ್ಷತೆಯನ್ನು ಹೆಚ್ಚಿಸುವಲ್ಲಿ, ಲಾಜಿಸ್ಟಿಕಲ್ ಫ್ಲೆಕ್ಸಿಬಿಲಿಟಿ ಮತ್ತು ದೀರ್ಘಾವಧಿಯ ವೆಚ್ಚದ ಪ್ರಯೋಜನಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನೀವು ಪೂರ್ವ-ಮಾಲೀಕತ್ವದ ವಾಣಿಜ್ಯ ವಾಹನಕ್ಕೆ ಹಣಕಾಸು ಒದಗಿಸುವ ಅಗತ್ಯತೆ ಹೊಂದಿದ್ದರೆ, ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಸರಳ ಪ್ರಕ್ರಿಯೆಯ ಮೂಲಕ ತೊಂದರೆ ರಹಿತ ಪರಿಹಾರವನ್ನು ಒದಗಿಸುತ್ತದೆ.
ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳೊಂದಿಗೆ, ನೀವು ನಿಮ್ಮ ಪ್ರಸ್ತುತ ಸಾಲಗಳನ್ನು ವರ್ಗಾಯಿಸಬಹುದು ಮತ್ತು ಕಡಿಮೆಗೊಳಿಸಿದ ಬಡ್ಡಿ ದರಗಳ ಪ್ರಯೋಜನವನ್ನು ಪಡೆಯಬಹುದು. ನಿಮ್ಮ ಪೂರ್ವ-ಮಾಲೀಕತ್ವದ ಕಮರ್ಷಿಯಲ್ ವಾಹನಗಳಿಗೆ ರಿಫೈನಾನ್ಸ್ ಮಾಡುವ ಮೂಲಕ ನಮ್ಮ ಸೇವೆಯ ಪ್ರಯೋಜನಗಳನ್ನು ಗರಿಷ್ಠಗೊಳಿಸಿ. ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡಿ ಮತ್ತು ನಿಮ್ಮ ಕೆಲಸದ ಜೀವನವನ್ನು ಸರಳಗೊಳಿಸಿ.
ಟಿವಿಎಸ್ ಕ್ರೆಡಿಟ್‌ಗೆ ನಿಮ್ಮ ಹೆಚ್ಚಿನ ವೆಚ್ಚದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳನ್ನು ಟ್ರಾನ್ಸ್‌ಫರ್ ಮಾಡುವ ಮೂಲಕ ಹೆಚ್ಚು ಉಳಿತಾಯ ಮಾಡಿ. ಅಲ್ಲದೆ, ಆಕರ್ಷಕ ಪ್ರಯೋಜನಗಳೊಂದಿಗೆ ನಿಮ್ಮ ಕಮರ್ಷಿಯಲ್ ವಾಹನಕ್ಕೆ ನಾವು ಕೈಗೆಟಕುವ ಸುರಕ್ಷಿತ ಸಾಲಗಳನ್ನು ಒದಗಿಸುತ್ತೇವೆ.
ಗೃಹೋಪಯೋಗಿ ವಸ್ತುಗಳ ಲೋನ್‌ಗಳು ಜೊತೆಗೆ, ಪರ್ಸನಲ್ ಲೋನ್‌ಗಳು ಮೇಲೆ ಅತ್ಯುತ್ತಮ ಆಫರ್‌ಗಳನ್ನು ಪಡೆಯಿರಿ. ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಮತ್ತು ಅಡಮಾನವಿಲ್ಲದೆ 7 ಲಕ್ಷದವರೆಗೆ ಪಡೆಯಿರಿ.
ನಮ್ಮ ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿನ ಫೀಚರ್‌ಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಆನಂದಿಸಲು ನಿಮಗೆ ಅನುಮತಿ ನೀಡುತ್ತವೆ.
ನಮ್ಮ ಕೈಗೆಟಕುವ ಬಡ್ಡಿ ದರದ ಆಫರ್‌ಗಳೊಂದಿಗೆ ಅತ್ಯುತ್ತಮ ಹಣಕಾಸಿನ ಪ್ರಯೋಜನಗಳನ್ನು ಆನಂದಿಸಿ.
ಅಸೆಟ್‌ಗೆ ಆಗಿರುವ ವರ್ಷದ ಬಗ್ಗೆ ಚಿಂತಿಸದೆ ನಿಮ್ಮ ಬಳಸಿದ ಕಮರ್ಷಿಯಲ್ ವಾಹನಕ್ಕೆ ಹಣಕಾಸು ಒದಗಿಸಿ.
ನಮ್ಮ ಟ್ಯಾಬ್-ಆಧಾರಿತ ಪ್ರಕ್ರಿಯೆಯನ್ನು ಬಳಸಿಕೊಂಡು ವೇಗವಾದ ಟರ್ನ್ ಅರೌಂಡ್ ಟೈಮ್ (ಟ್ಯಾಟ್) ಮತ್ತು ಕನಿಷ್ಠ ಪೇಪರ್‌ವರ್ಕ್ ಅನ್ನು ಆನಂದಿಸಿ.
ಉದ್ದದ ಕ್ಯೂ ಸ್ಕಿಪ್ ಮಾಡಿ. ನಮ್ಮ ದಕ್ಷ ಸಾಲದ ಪ್ರಕ್ರಿಯೆಯೊಂದಿಗೆ ತಕ್ಷಣವೇ ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.
ಟಿವಿಎಸ್ ಕ್ರೆಡಿಟ್‌ನೊಂದಿಗೆ ರಿಫೈನಾನ್ಸಿಂಗ್ ಆಯ್ಕೆಯನ್ನು ಆರಿಸಿ ಮತ್ತು ನಮ್ಮ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಬಳಸಿ.
ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
---|---|
ಪ್ರಕ್ರಿಯಾ ಶುಲ್ಕಗಳು | 5% ರ ವರೆಗೆ |
ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಲೋನ್ ಅವಧಿ <=12 ತಿಂಗಳು - ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಲೋನ್ ಅವಧಿ >12-<=24 ತಿಂಗಳು-ಬಾಕಿ ಅಸಲಿನ ಮೇಲೆ 4% ಸಿ) ಉಳಿದ ಲೋನ್ ಅವಧಿ >24 ತಿಂಗಳು- ಬಾಕಿ ಅಸಲಿನ ಮೇಲೆ 5% |
ಇತರೆ ಶುಲ್ಕಗಳು |
ಬೌನ್ಸ್ ಶುಲ್ಕಗಳು | Rs.650 |
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.500 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಇಎಂಐ, ಪ್ರಕ್ರಿಯಾ ಶುಲ್ಕ ಮತ್ತು ಇತರ ಅಗತ್ಯ ಮಾಹಿತಿಯ ಅಂದಾಜು ಪಡೆಯಿರಿ. ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ತ್ವರಿತವಾಗಿ ಲೆಕ್ಕಾಚಾರವನ್ನು ಪಡೆಯಿರಿ ಮತ್ತು ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ನೀವು ಸಾಲವನ್ನು ಆಯ್ಕೆ ಮಾಡಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ್ದೀರಾ ಎಂಬ ಬಗ್ಗೆ ಕುತೂಹಲವಿದೆಯೇ? ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಅನ್ನು ಪಡೆಯಿರಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ಅಪ್ಲೈ ಮಾಡುವ ಮೊದಲು ನೀವು ಎಲ್ಲಾ ಕಡ್ಡಾಯ ಡಾಕ್ಯುಮೆಂಟ್‌ಗಳನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:
ನೀವು ಸಾಲ ಪಡೆಯಲು ಬಯಸುವ ಬಳಸಿದ ಕಮರ್ಷಿಯಲ್ ವೆಹಿಕಲ್ ಅನ್ನು ಆಯ್ಕೆ ಮಾಡಿ.
ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.
ಅನುಮೋದನೆಯ ನಂತರ, ಯಾವುದೇ ವಿಳಂಬವಿಲ್ಲದೆ ನಿಮ್ಮ ಸಾಲದ ವಿತರಣೆಯನ್ನು ಪಡೆಯಿರಿ.
ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಬಳಸಿದ ಕಮರ್ಷಿಯಲ್ ವೆಹಿಕಲ್‌ಗಾಗಿ ಸಾಲ ಪಡೆಯಿರಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್ ಬಡ್ಡಿ ದರಗಳು ಗ್ರಾಹಕರ ವಿಭಾಗ, ಕ್ರೆಡಿಟ್ ಸ್ಕೋರ್, ಸಾಲದ ಕಾಲಾವಧಿ ಮತ್ತು ವಾಹನದ ವಯಸ್ಸು ಮುಂತಾದ ಹಲವಾರು ಅಂಶಗಳ ಆಧಾರದ ಮೇಲೆ ಭಿನ್ನವಾಗಿರಬಹುದು.
ಸೆಕೆಂಡ್-ಹ್ಯಾಂಡ್ ಕಮರ್ಷಿಯಲ್ ವೆಹಿಕಲ್ ಲೋನ್ಗೆ ಅಪ್ಲೈ ಮಾಡಲು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನಿಗೆ ನಾವು 15 ವರ್ಷದವರೆಗಿನ (ಆಸ್ತಿ ವಯಸ್ಸು) ಭಾರಿ ವಾಹನಗಳಿಗೆ ಹಣಕಾಸು ಒದಗಿಸಬಹುದು.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ