1. ಮರ್ಚೆಂಟ್ ಕ್ಯೂಆರ್ ಕೋಡ್ ಅಥವಾ ಮರ್ಚೆಂಟ್ ಯುಪಿಐ ಐಡಿ ಮೂಲಕ
- ಕ್ಯೂಆರ್ ಸ್ಕ್ಯಾನ್ ಮಾಡಿ ಅಥವಾ ಯುಪಿಐ ಐಡಿ, ಮೊತ್ತದಂತಹ ವಿವರಗಳನ್ನು ನಮೂದಿಸಿ
- ಆದ್ಯತೆಯ "ಆರ್ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್" ಆಯ್ಕೆಮಾಡಿ
- ಯುಪಿಐ ಪಿನ್ ನಮೂದಿಸಿ ಮತ್ತು ಖಚಿತಪಡಿಸಿ
2. ಆನ್ಲೈನ್ ಪಾವತಿಗಳ ಮೂಲಕ
- ಯಾವುದೇ ಮರ್ಚೆಂಟ್ ಆ್ಯಪ್/ವೆಬ್ಸೈಟ್ನಲ್ಲಿ ನೀವು ಯುಪಿಐ ಅನ್ನು ಆದ್ಯತೆಯ ಪಾವತಿ ಆಯ್ಕೆಯಾಗಿ ಆಯ್ಕೆ ಮಾಡಬಹುದು
- ಮರ್ಚೆಂಟ್ ಆ್ಯಪ್/ವೆಬ್ಸೈಟ್ನಲ್ಲಿ ನಿಮ್ಮ ಆರ್ಡರನ್ನು ಪೂರ್ಣಗೊಳಿಸಿ
- ಚೆಕ್ಔಟ್ ಸಮಯದಲ್ಲಿ ನಿಮ್ಮ ಯುಪಿಐ ಪಿನ್ ನಮೂದಿಸಿ ಮತ್ತು ಮುಂದುವರೆಯಿರಿ
ಗಮನಿಸಿ –
a. ಆ್ಯಪ್ನ ಟ್ರಾನ್ಸಾಕ್ಷನ್ ಹಿಸ್ಟರಿಯಲ್ಲಿ ಅಥವಾ ನಿಮ್ಮ ಮೈಕಾರ್ಡ್ ಆ್ಯಪ್ನಲ್ಲಿ ಟ್ರಾನ್ಸಾಕ್ಷನ್ ಸ್ಥಿತಿಯನ್ನು ನೋಡಬಹುದು.
b. P2P ಟ್ರಾನ್ಸಾಕ್ಷನ್ಗಳಿಗೆ ಯುಪಿಐನಲ್ಲಿ ಸಿಸಿ ಲಭ್ಯವಿಲ್ಲ.
c. ಹೆಚ್ಚಿನ ವಿವರಗಳಿಗಾಗಿ ರೂಪೇ ವೆಬ್ಸೈಟ್ಗೆ ಭೇಟಿ ನೀಡಿ (https://www.npci.org.in/what-we-do/rupay/rupay-credit-card-on-upi)