ಇನ್ಸ್ಟಾಕಾರ್ಡ್ ಮರ್ಚೆಂಟ್ ಸ್ಟೋರ್ ಆಯ್ಕೆಯನ್ನು ಬಳಸಲು ಹಂತಗಳು:
- ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ.
- ನಿಮ್ಮ ಖರೀದಿಯನ್ನು ಮಾಡಿ.
- ಟಿವಿಎಸ್ ಕ್ರೆಡಿಟ್ ಇಎಂಐ ಪಾವತಿ ಆಯ್ಕೆಗಾಗಿ ಡೀಲರ್ ಬಳಿ ವಿಚಾರಿಸಿ.
- ಕ್ರೆಡಿಟ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ.
- ಸಾಲದ ಮೊತ್ತ, ಇಎಂಐ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಟಿಪಿಯೊಂದಿಗೆ ಸಲ್ಲಿಸಿ.