ಅಪ್ಲೈ ಮಾಡುವ ಮೊದಲು ಗೃಹೋಪಯೋಗಿ ವಸ್ತುಗಳ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಮರೆಯದೆ ವಿಶ್ಲೇಷಿಸಿ
ನಿಮ್ಮ ಕ್ರೆಡಿಟ್ ಹಿಸ್ಟರಿಯು ಗೃಹೋಪಯೋಗಿ ವಸ್ತುಗಳ ಲೋನ್ ಬಡ್ಡಿ ದರದ ಮೇಲೆ ಪ್ರಮುಖವಾಗಿ ಪರಿಣಾಮ ಬೀರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೆಚ್ಚು ಕೈಗೆಟಕುವ ಬಡ್ಡಿ ಮೊತ್ತವನ್ನು ಖಚಿತಪಡಿಸುತ್ತದೆ.
ಬಡ್ಡಿ ದರವು ನಿಮ್ಮ ಸಾಲಕ್ಕೆ ನೀವು ಆಯ್ಕೆ ಮಾಡುತ್ತಿರುವ ಅವಧಿಯನ್ನು ಅವಲಂಬಿಸಿರುತ್ತದೆ. ದೀರ್ಘಾವಧಿಯ ಸಾಲಗಳಿಗೆ ಹೋಲಿಸಿದರೆ ಅಲ್ಪಾವಧಿಯ ಸಾಲದ ಅವಧಿಯನ್ನು ಆಯ್ಕೆ ಮಾಡುವುದು ಕಡಿಮೆ ಬಡ್ಡಿ ದರವನ್ನು ಖಚಿತಪಡಿಸುತ್ತದೆ.
ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳು ಕೂಡ ಬಡ್ಡಿ ದರಗಳ ಮೇಲೆ ಪರಿಣಾಮ ಬೀರಬಹುದು. ಹಣದುಬ್ಬರ, ಬಡ್ಡಿ ದರದ ಟ್ರೆಂಡ್‌ಗಳು ಮತ್ತು ಒಟ್ಟಾರೆ ಆರ್ಥಿಕ ಸ್ಥಿರತೆಯಂತಹ ಅಂಶಗಳ ಆಧಾರದ ಮೇಲೆ ದರಗಳು ಬದಲಾಗಬಹುದು.
ದೊಡ್ಡ ಮೊತ್ತದ ಸಾಲವು ಹೆಚ್ಚಿನ ಬಡ್ಡಿ ದರಗಳಿಗೆ ಕಾರಣವಾಗಬಹುದು. ನಿಮ್ಮ ಖರೀದಿಗೆ ನೀವು ಪಡೆಯುವ ಮೊತ್ತವು ಬಡ್ಡಿ ದರದ ಮೇಲೆ ಪರಿಣಾಮ ಬೀರುತ್ತದೆ.
ಟಿವಿಎಸ್ ಕ್ರೆಡಿಟ್‌ನೊಂದಿಗೆ, ನಿಮ್ಮ ಗೃಹೋಪಯೋಗಿ ವಸ್ತುಗಳ ಖರೀದಿಗಳಿಗೆ ಕೈಗೆಟಕುವ ರೀತಿಯಲ್ಲಿ ಹಣಕಾಸು ಒದಗಿಸಿ. ಕನಿಷ್ಠ ಗೃಹೋಪಯೋಗಿ ವಸ್ತುಗಳ ಲೋನ್ ಶುಲ್ಕಗಳನ್ನು ಪಾವತಿಸಿ ಮತ್ತು ನೀವು ಬಯಸುವ ಪ್ರಾಡಕ್ಟ್ ಖರೀದಿಸಿ. ಟಿವಿಎಸ್ ಕ್ರೆಡಿಟ್‌ನಿಂದ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು ಇಲ್ಲಿವೆ
ಶುಲ್ಕದ ಪ್ರಕಾರ | ಅನ್ವಯವಾಗುವ ಶುಲ್ಕಗಳು |
---|---|
ಪ್ರಕ್ರಿಯಾ ಶುಲ್ಕ | … |
ಹೆಚ್ಚುವರಿ ಪ್ರಕ್ರಿಯಾ ಶುಲ್ಕ/ಅಡ್ಮಿನ್ ಶುಲ್ಕ | … |
ವಿತರಣೆಯ ನಂತರದ ಡಾಕ್ಯುಮೆಂಟೇಶನ್ ಶುಲ್ಕ | … |
ಶುಲ್ಕದ ಪ್ರಕಾರ | ಅನ್ವಯವಾಗುವ ಶುಲ್ಕಗಳು |
---|---|
… | … |
ಗೃಹೋಪಯೋಗಿ ವಸ್ತುಗಳ ಲೋನ್ ಅಡಿಯಲ್ಲಿ ನೀವು ಈ ಕೆಳಗಿನ ಪ್ರಾಡಕ್ಟ್‌ಗಳಿಗೆ ಹಣಕಾಸು ಪಡೆಯಬಹುದು: ರೆಫ್ರಿಜರೇಟರ್, ವಾಶಿಂಗ್ ಮಷೀನ್, ಎಸಿ, ಎಲ್ಇಡಿ ಟಿವಿ, ಹೋಮ್ ಥಿಯೇಟರ್‌ಗಳು, ಲ್ಯಾಪ್ಟಾಪ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು.
ಹೌದು, ನಿಮ್ಮ ಗೃಹೋಪಯೋಗಿ ವಸ್ತುಗಳ ಲೋನ್ ಅನ್ನು ಫೋರ್‌ಕ್ಲೋಸ್ ಮಾಡುವ ಆಯ್ಕೆಯನ್ನು ಟಿವಿಎಸ್ ಕ್ರೆಡಿಟ್ ನಿಮಗೆ ಒದಗಿಸುತ್ತದೆ.
ಹೌದು, ಮನೆಯ ಉಪಕರಣಗಳು ಮತ್ತು ಗ್ಯಾಜೆಟ್‌ಗಳ ಖರೀದಿಗೆ ಹಣಕಾಸು ಒದಗಿಸಲು ಗೃಹೋಪಯೋಗಿ ವಸ್ತುಗಳ ಲೋನ್ ಅನ್ನು ಒದಗಿಸಲಾಗುತ್ತದೆ. ನಿಮ್ಮ ತುರ್ತು ಅಗತ್ಯಗಳನ್ನು ಪೂರೈಸಲು ಕನ್ಸ್ಯೂಮರ್ ಲೋನ್‌ಗಳು ಎಂದು ಕೂಡ ಕರೆಯಲ್ಪಡುವ ಪರ್ಸನಲ್ ಲೋನ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಬಹುದು.
ಟಿವಿಎಸ್ ಕ್ರೆಡಿಟ್‌ನಿಂದ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯಲು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ