ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

hamburger icon
<?$policy_img['alt']?>

ಬಳಸಿದ ಕಾರು ಮೌಲ್ಯಮಾಪನ ಸಾಧನ

ನಮ್ಮ ಕಾರ್ ಮೌಲ್ಯಮಾಪನ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಕಾರಿನ ಮೌಲ್ಯದ ತ್ವರಿತ ಅಂದಾಜು ಪಡೆಯಿರಿ

ಬಳಸಿದ ಕಾರ್ ಲೋನ್ ಮೌಲ್ಯಮಾಪನ ಸಾಧನ ಎಂದರೇನು?

ವರ್ಷ
ಬ್ರ್ಯಾಂಡ್
ಮಾಡೆಲ್
ವೇರಿಯೆಂಟ್
ರಾಜ್ಯ
ಮಾಲೀಕತ್ವ

ಬೆಲೆ:

₹ 10000 ₹ 0
2% 35%
6 ತಿಂಗಳುಗಳು 48 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಡೌನ್‌ಪೇಮೆಂಟ್

ಈ ಕಾರನ್ನು ಖರೀದಿಸಲು ಆಸಕ್ತಿ ಹೊಂದಿದ್ದೀರಾ?

ಈಗ ಅಪ್ಲೈ ಮಾಡಿ

ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಯಾವುದೇ ಡೇಟಾ ಕಂಡುಬಂದಿಲ್ಲ.

ಬಳಸಿದ ಕಾರ್ ಲೋನ್ ಮೌಲ್ಯಮಾಪನ ಸಾಧನ ಎಂದರೇನು?

ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ಬಜೆಟ್ ಅನ್ನು ಸಮರ್ಥವಾಗಿ ಯೋಜಿಸಿ. ಇಎಂಐ ಮೌಲ್ಯಮಾಪನ ಸಾಧನವು ನಿಮ್ಮ ಮಾಸಿಕ ವೆಚ್ಚಗಳನ್ನು ಯೋಜಿಸಲು ನಿಮಗೆ ಸಹಾಯ ಮಾಡುವ ಡಿಜಿಟಲ್ ಸಾಧನವಾಗಿದೆ. ಲೋನ್ ಇಎಂಐ ಮೌಲ್ಯಮಾಪನ ಸಾಧನವು ಅನಿಶ್ಚಿತತೆ ಮತ್ತು ಮಾನ್ಯುಯಲ್ ಲೆಕ್ಕಾಚಾರ ದೋಷಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇಎಂಐ, ಪ್ರಕ್ರಿಯಾ ಶುಲ್ಕ ಮತ್ತು ಪಾವತಿಸಬೇಕಾದ ಒಟ್ಟು ಮೊತ್ತವನ್ನು ಮುಂಚಿತವಾಗಿ ನಿರ್ಧರಿಸುವ ಮೂಲಕ ನಿಮ್ಮ ಜೀವನವನ್ನು ಸರಳಗೊಳಿಸಿ ಮತ್ತು ಹೆಚ್ಚು ಅನುಕೂಲಕರವಾಗಿಸಿ.

ಸೆಕೆಂಡ್-ಹ್ಯಾಂಡ್ ಕಾರ್ ಲೋನ್ ಮೌಲ್ಯಮಾಪನ ಸಾಧನ ವನ್ನು ಬಳಸುವುದು ಹೇಗೆ

ಇಎಂಐ ಮೌಲ್ಯಮಾಪನ ಟೂಲ್ ಅನ್ನು ಬಳಸುವುದು ಸರಳ, ದಕ್ಷ ಮತ್ತು ತ್ವರಿತವಾಗಿದೆ. ಈ 4 ಹಂತಗಳೊಂದಿಗೆ ನಿಮ್ಮ ಇಎಂಐ ಅನ್ನು ಮೌಲ್ಯಮಾಪನ ಮಾಡಿ

ಹಂತ 01

choose icon

ಬಳಸಿದ ಕಾರು ವಿವರಗಳು

ನಿಮ್ಮ ಅಪೇಕ್ಷಿತ ಕಾರಿನ ತಯಾರಿಕೆ ವರ್ಷ, ಬ್ರ್ಯಾಂಡ್, ಮಾಡೆಲ್ ಮತ್ತು ವೇರಿಯಂಟ್ ಅನ್ನು ಆಯ್ಕೆಮಾಡಿ.

ಹಂತ 02

choose icon

ರಾಜ್ಯ ಆಯ್ಕೆ ಮಾಡಿ

ನೀವು ಕಾರನ್ನು ನೋಂದಾಯಿಸಲು ಯೋಜಿಸುತ್ತಿರುವ ರಾಜ್ಯವನ್ನು ಆಯ್ಕೆಮಾಡಿ.

ಹಂತ 03

choose icon

ಮೌಲ್ಯಗಳನ್ನು ನಮೂದಿಸಿ

ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸರಿಯಾದ ವಿವರಗಳನ್ನು ಒದಗಿಸಿ ಅಥವಾ ಸ್ಲೈಡರ್ ಬಳಸಿ.

ಹಂತ 04

choose icon

ಫಲಿತಾಂಶಗಳನ್ನು ನೋಡಿ

ಫಲಿತಾಂಶ ವಿಭಾಗದಲ್ಲಿ ಇಎಂಐ ಮತ್ತು ಡೌನ್ ಪೇಮೆಂಟ್ ಪರಿಶೀಲಿಸಿ ಮತ್ತು ಸೂಕ್ತವಾದ ಔಟ್‌ಪುಟ್ ಪಡೆಯಲು ವಿವರಗಳೊಂದಿಗೆ ಪ್ರಯೋಗ ಮಾಡಿ.

ಬಳಸಿದ ಕಾರ್ ಲೋನ್ ಮೌಲ್ಯಮಾಪನ ಸಾಧನ ಬಳಸುವ ಪ್ರಯೋಜನಗಳು

ಖರ್ಚುವೆಚ್ಚಗಳನ್ನು ಪ್ಲಾನ್ ಮಾಡಿ

ಪರಿಣಾಮಕಾರಿ ಹಣಕಾಸಿನ ಯೋಜನೆಯೊಂದಿಗೆ ಒತ್ತಡ-ರಹಿತ ಜೀವನವನ್ನು ನಡೆಸಿ.

ಕೈಗೆಟುಕುವಿಕೆ ಪರಿಶೀಲನೆ

ಕೈಗೆಟಕುವ ಇಎಂಐ ಆಯ್ಕೆ ಮಾಡುವ ಮೂಲಕ ಅನುಕೂಲಕರವಾಗಿ ಮರುಪಾವತಿಸಿ.

ತ್ವರಿತ ಲೆಕ್ಕಾಚಾರ

ಇನ್ನು ಯಾವುದೇ ಮಾನ್ಯುಯಲ್ ಲೆಕ್ಕಾಚಾರವಿಲ್ಲ. ದೋಷಗಳನ್ನು ನಿವಾರಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.

ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ

ಇಎಂಐ ಮೌಲ್ಯಮಾಪನ ಸಾಧನವು ಸುರಕ್ಷಿತ, ಸರಳ ಮತ್ತು ಕೆಲವು ಪ್ರಮುಖ ಮಾಹಿತಿಯೊಂದಿಗೆ ಬಳಸಲು ಸುಲಭವಾಗಿದೆ.

ಬಳಸಿದ ಕಾರ್ ಲೋನ್ ಇಎಂಐ ಮೇಲೆ ಪರಿಣಾಮ ಬೀರುವ ಅಂಶಗಳು

ಆದಾಯ

ನಿಯಮಿತ ಆದಾಯದೊಂದಿಗೆ ನಿಮ್ಮ ಬಳಸಿದ ಕಾರ್ ಲೋನ್‌ಗಳಿಗೆ ಕಡಿಮೆ ಇಎಂಐ ಪಾವತಿಸುವ ಸಾಧ್ಯತೆಯನ್ನು ನೀವು ಹೊಂದಿದ್ದೀರಿ.

ಕ್ರೆಡಿಟ್ ಸ್ಕೋರ್

ಉತ್ತಮ ಕ್ರೆಡಿಟ್ ಸ್ಕೋರ್ ನಿಮ್ಮ ಮರುಪಾವತಿಯ ರೀತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇಎಂಐ ಕಡಿಮೆ ಮಾಡುತ್ತದೆ.

ಸಾಲದ ಅವಧಿ

ನೀವು ದೀರ್ಘ ಅವಧಿಯನ್ನು ಆಯ್ಕೆ ಮಾಡಿದರೆ ನಿಮ್ಮ ಬಳಸಿದ ಕಾರ್ ಲೋನಿನ ಇಎಂಐ ಕಡಿಮೆಯಾಗುತ್ತದೆ.

ವಾಹನದ ವರ್ಷ ಮತ್ತು ಮಾಡೆಲ್

ಪ್ರಸಿದ್ಧ ಕಂಪನಿಯಿಂದ ತಯಾರಿಸಲ್ಪಟ್ಟ ಹೊಸ ಕಾರುಗಳು ನಿಮ್ಮ ಇಎಂಐ ಅನ್ನು ಕಡಿಮೆ ಮಾಡುತ್ತವೆ.

ಡೆಟ್-ಟು-ಇನ್ಕಮ್ ರೇಶಿಯೋ

ಹೆಚ್ಚಿನ ಸಾಲದಿಂದ-ಆದಾಯದ ಅನುಪಾತವು ಹೆಚ್ಚಿನ ಇಎಂಐಗೆ ಕಾರಣವಾಗುತ್ತದೆ.

ಹೆಚ್ಚಿನ ಡೌನ್ ಪೇಮೆಂಟ್

ನೀವು ಹೆಚ್ಚಿನ ಡೌನ್ ಪೇಮೆಂಟ್ ಪಾವತಿಸಿದರೆ, ನಿಮ್ಮ ಸಾಲದ ಮೇಲಿನ ಇಎಂಐ ಕಡಿಮೆಯಾಗಿರುತ್ತದೆ.

ಆಗಾಗ್ಗೆ ಕೇಳುವ ಪ್ರಶ್ನೆಗಳು

  • ನಿಮ್ಮ ಬಳಸಿದ ಕಾರ್ ಲೋನ್ ಇಎಂಐ ಅನ್ನು ಮುಂಚಿತವಾಗಿ ಲೆಕ್ಕ ಹಾಕಿ ಮತ್ತು ನಿಮ್ಮ ಮಾಸಿಕ ಬಜೆಟ್ ಯೋಜಿಸಿ.
  • ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಕಾಲಾವಧಿಯನ್ನು ಆಯ್ಕೆಮಾಡಿ.
  • ಬಳಸಿದ ಕಾರು ಇಎಂಐ ಮೌಲ್ಯಮಾಪನ ಸಾಧನದೊಂದಿಗೆ ತ್ವರಿತ ಮತ್ತು ನಿಖರವಾದ ಅಂದಾಜು ಪಡೆಯಿರಿ.
  • ಇಎಂಐ ಅನ್ನು ಲೆಕ್ಕ ಹಾಕಲು ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ ಆಯ್ಕೆ.

ಇಎಂಐ ಮೌಲ್ಯಮಾಪನ ಟೂಲ್ ಅನ್ನು ಬಳಸುವುದು ಸರಳ, ದಕ್ಷ ಮತ್ತು ತ್ವರಿತವಾಗಿದೆ. ಈ 4 ಹಂತಗಳೊಂದಿಗೆ ಬಳಸಿದ ಕಾರ್ ಲೋನ್‌ಗಾಗಿ ನಿಮ್ಮ ಇಎಂಐ ಅನ್ನು ಮೌಲ್ಯಮಾಪನ ಮಾಡಿ:

  • ನಿಮ್ಮ ಅಪೇಕ್ಷಿತ ಕಾರಿನ ತಯಾರಿಕೆ ವರ್ಷ, ಬ್ರ್ಯಾಂಡ್, ಮಾಡೆಲ್ ಮತ್ತು ವೇರಿಯಂಟ್ ಅನ್ನು ಆಯ್ಕೆಮಾಡಿ.
  • ನೀವು ಕಾರನ್ನು ನೋಂದಾಯಿಸಲು ಯೋಜಿಸುತ್ತಿರುವ ರಾಜ್ಯವನ್ನು ಆಯ್ಕೆಮಾಡಿ.
  • ಲೋನ್ ಮೊತ್ತ, ಬಡ್ಡಿ ದರ ಮತ್ತು ಮರುಪಾವತಿ ಅವಧಿಯನ್ನು ಸೆಟ್ ಮಾಡಲು ಸರಿಯಾದ ವಿವರಗಳನ್ನು ಒದಗಿಸಿ ಅಥವಾ ಸ್ಲೈಡರ್ ಬಳಸಿ.
  • ಫಲಿತಾಂಶ ವಿಭಾಗದಲ್ಲಿ ಇಎಂಐ ಮತ್ತು ಡೌನ್ ಪೇಮೆಂಟ್ ಪರಿಶೀಲಿಸಿ ಮತ್ತು ಸೂಕ್ತವಾದ ಔಟ್‌ಪುಟ್ ಪಡೆಯಲು ವಿವರಗಳೊಂದಿಗೆ ಪ್ರಯೋಗ ಮಾಡಿ.

ಬಳಸಿದ ಕಾರ್ ಲೋನ್‌ಗೆ, ಇಎಂಐ ಸಮನಾದ ಮಾಸಿಕ ಕಂತು ಎಂದರ್ಥ. ಇದು ಸಾಲವನ್ನು ಮರುಪಾವತಿಸಲು ನಿರ್ದಿಷ್ಟ ದಿನಾಂಕದಂದು, ನಿರ್ದಿಷ್ಟ ಅವಧಿಗೆ ಸಾಲಗಾರರು ಪಾವತಿಸುವ ಮೊತ್ತವಾಗಿದೆ.

ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನನ್ನು ಮರುಪಾವತಿಸಲು ನೀವು ಇಎಂಐ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳನ್ನು ಪರಿಶೀಲಿಸಿ.

  • ನಿಖರ ಮತ್ತು ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ.
  • ಫಲಿತಾಂಶಗಳನ್ನು ತ್ವರಿತವಾಗಿ ಲೆಕ್ಕ ಹಾಕುತ್ತದೆ.
  • ಉತ್ತಮ ಹಣಕಾಸಿನ ಪ್ಲಾನಿಂಗ್‌ಗೆ ಸಹಾಯ ಮಾಡುತ್ತದೆ.
  • ಇನ್ಪುಟ್‌ಗಳೊಂದಿಗೆ ಪ್ರಯೋಗ ಮಾಡಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಅನುಮತಿ ನೀಡುತ್ತದೆ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ